Mahabharata; ಸದನದಲ್ಲಿ ಇತ್ತೀಚೆಗೆ ಬರೀ ಮಹಾಭಾರತದ ಕಥೆ ಕೇಳಿಸುತ್ತಿವೆ: ಸ್ಪೀಕರ್
Team Udayavani, Aug 3, 2024, 1:28 AM IST
ಹೊಸದಿಲ್ಲಿ: ಲೋಕಸಭೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬರೀ ಮಹಾಭಾರತದ ಕಥೆಗಳನ್ನೇ ಹೇಳಲಾಗುತ್ತಿದೆ. ಕಥೆ ಹೇಳುವುದು ಬಿಟ್ಟು, ನೇರಾ-ನೇರಾ ಪ್ರಶ್ನೆ ಕೇಳಿ ಎಂದು ಲೋಕಸಭೆ ಸ್ಪೀಕ ರ್ ಓಂ ಬಿರ್ಲಾ ಶುಕ್ರವಾರ ಸೂಚಿಸಿದ್ದಾರೆ.ಒಡಿಶಾದ ಬರ್ಗಢದ ಬಿಜೆಪಿ ಸಂಸದ ಪ್ರದೀಪ್ ಪುರೋಹಿತ್ ಕೇಂದ್ರ ಆಯುಷ್ ಸಚಿವ ರಿಗೆ ಪ್ರಶ್ನೆ ಕೇಳುತ್ತಿದ್ದ ಸಂದರ್ಭ ಪುರಾತನ ಕಾಲದಲ್ಲಿ ಆಯುರ್ವೇದದ ಮಹತ್ವದ ವಿಚಾರ ಪ್ರಸ್ತಾಪಿಸಿದ್ದಾರೆ. ಈ ವೇಳೆ ಓಂ ಬಿರ್ಲಾ ಕಥೆ ಹೇಳದೇ ನೇರ ಪ್ರಶ್ನೆ ಕೇಳಿ ಎಂದಿದ್ದಾರೆ. ಇತ್ತೀಚೆಗೆ ಲೋಕಸಭೆಯಲ್ಲಿ ಬರೀ ಮಹಾಭಾರತದ ಕಥೆಗಳೇ ಕೇಳಿಬರುತ್ತಿವೆ ಎಂದೂ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.