Netflix; ಕಂದಹಾರ್ ಸರಣಿಯಲ್ಲಿ ಉಗ್ರರ ಮೂಲ ಹೆಸರಿನ ಡಿಸ್ಕ್ಲೈಮರ್: ನೆಟ್ ಫ್ಲಿಕ್ಸ್
Team Udayavani, Sep 3, 2024, 11:39 PM IST
ಹೊಸದಿಲ್ಲಿ: ನೆಟ್ಫ್ಲಿಕ್ಸ್ ಸರಣಿ “ಐಸಿ814-ದಿ ಕಂದಹಾರ್ ಹೈಜಾಕ್’ನಲ್ಲಿ ಉಗ್ರರ ಹೆಸರಿನ ಕುರಿತ ವಿವಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದಿಂದ ಸಮನ್ಸ್ ಜಾರಿಯಗುತ್ತಿದ್ದಂತೆಯೇ ನೆಟ್ಫ್ಲಿಕ್ಸ್ ಎಚ್ಚೆತ್ತು ಕೊಂಡಿದೆ.
ಹೈಜಾಕ್ ಮಾಡಿದ ಉಗ್ರರ ಕೋಡ್ ನೇಮ್ ಜತೆಗೆ ನಿಜವಾದ ಹೆಸರನ್ನೂ ಚಿತ್ರದ ಆರಂಭದಲ್ಲಿ ಬರುವ ಪ್ರಕಟನೆ (ಓಪನಿಂಗ್ ಡಿಸ್ಕ್ಲೈಮರ್)ಯಲ್ಲೇ ಅಪ್ಡೇಟ್ ಮಾಡುವುದಾಗಿ ಹೇಳಿದೆ. ವಿಮಾನವನ್ನು ಹೈಜಾಕ್ ಮಾಡಿದ ಉಗ್ರರು ತಮ್ಮ ಮುಸ್ಲಿಂ ಹೆಸರುಗಳನ್ನು ಮುಚ್ಚಿಟ್ಟು ಪ್ರಯಾಣಿಕರಿಗೆ ತಮ್ಮ ಕೋಡ್ ನೇಮ್ಗಳಾದ ಭೋಲಾ, ಶಂಕರ ಎಂದು ಹೇಳಿಕೊಂಡಿದ್ದರು.
ವೆಬ್ ಸರಣಿಯಲ್ಲಿ ಅದೇ ಹೆಸರುಗಳೊಂದಿಗೆ ಉಗ್ರರನ್ನು ಪರಿಚಯಿಸಲಾಗಿದ್ದು, ಹೈಜಾಕ್ ನಡೆಸಿದ್ದು ಹಿಂದೂಗಳೇ ಎನ್ನುವಂಥ ತಪ್ಪು ಮಾಹಿತಿ ನೀಡಲಾಗಿದೆ ಎಂದು ಆಕ್ಷೇಪ ವ್ಯಕ್ತವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.