ದೇಶದ ನವೋದ್ಯಮಗಳ 24,250 ಮಂದಿ ವಜಾ
Team Udayavani, Apr 11, 2023, 6:33 AM IST
ನವದೆಹಲಿ: ಜಾಗತಿಕ ತಂತ್ರಜ್ಞಾನ ಸಂಸ್ಥೆಗಳಲ್ಲಿನ ಉದ್ಯೋಗ ಕಡಿತ ಒಂದೆಡೆಯಾದರೆ ಮತ್ತೊಂದೆಡೆ ಜಾಗತಿಕ ಆರ್ಥಿಕ ಹಿಂಜರಿತ, ಆರ್ಥಿಕ ಅನಿಶ್ಚಿತತೆಯಿಂದ ಭಾರತೀಯ ನವೋದ್ಯಮಗಳ ಉದ್ಯೋಗ ಕಡಿತ ಸರಣಿ ಮುಂದುವರಿದಿದೆ. ಅದರ ಭಾಗವಾಗಿ ಈವರೆಗೆ 84 ದೇಶಿಯ ನವೋದ್ಯಮಗಳಲ್ಲಿ ದುಡಿಯುತ್ತಿದ್ದ 24,250 ಮಂದಿ ಕೆಲಸ ಕಳೆದುಕೊಂಡಿದ್ದಾರೆ.
ನವೋದ್ಯಮಗಳ ಮಾಹಿತಿ ಸಂಗ್ರಹ ಪೋರ್ಟಲ್ ಐನ್ಸಿ42 ಈ ಕುರಿತಂತೆ ದತ್ತಾಂಶ ಬಿಡುಗಡೆಗೊಳಿಸಿದೆ. ಆ ಪ್ರಕಾರ, ದೇಶದಲ್ಲಿ ನವೋದ್ಯಮಗಳಿಂದ ಉದ್ಯೋಗಿಗಳನ್ನು ಕೆಲಸಗಳಿಂದ ವಜಾಗೊಳಿಸುತ್ತಿರುವ ಪಟ್ಟಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎನ್ನಲಾಗಿದೆ.
ಈ ವರೆಗೆ ಉದ್ಯೋಗ ಕಡಿತಗೊಳಿಸಿರುವ ನವೋದ್ಯಮಗಳ ಪೈಕಿ ಡಿಜಿಟಲ್ ಹೆಲ್ತ್ ಕೇರ್ ಸಂಸ್ಥೆ ಪ್ರ್ಯಾಕ್ಟೋ 41ಎಂಜಿನಿಯರ್ಗಳನ್ನು ವಜಾಗೊಳಿಸಿದರೆ, ಡಂಜೋ 300 ಉದ್ಯೋಗಿಗಳನ್ನು, ಜೆಸ್ಟ್ ಮನಿ ಸಂಸ್ಥೆ ಶೇ.25 ಹಾಗೂ ಫ್ಯಾನ್ಕ್ಲಾಶ್ ಶೇ.75 ಉದ್ಯೋಗಿಗಳನ್ನು ತೆಗೆದುಹಾಕಿದೆ ಎಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.