ಪಾಕ್ ಧ್ವಜ “ಟಾಯ್ಲೆಟ್ ಪೇಪರ್’
Team Udayavani, Feb 18, 2019, 1:00 AM IST
ಖ್ಯಾತ ಸರ್ಚ್ ಇಂಜಿನ್ ಸಂಸ್ಥೆಯಾದ ಗೂಗಲ್‌ನ ಮುಖಪುಟದಲ್ಲಿ “best toilet paper in the world’ ಎಂದು ಟೈಪಿಸಿದರೆ ಅದರಲ್ಲಿ ಟಾಯ್ಲೆಟ್ ಪೇಪರ್ ಬಂಡಲ್‌ಗಳ ಚಿತ್ರಗಳ ಜತೆಗೆ ಪಾಕಿಸ್ಥಾನ ಧ್ವಜದ ಫೋಟೋಗಳೂ ಬರುತ್ತಿವೆ! ತಾಂತ್ರಿಕ ಕಾರಣಗಳಿಂದ ಹೀಗೆ ಆಗಿರಬಹುದಾದರೂ, ಕಾಶ್ಮೀರದ ಪುಲ್ವಾಮಾದಲ್ಲಿ ಇತ್ತೀಚೆಗೆ ನಡೆದ ಸಿಆರ್‌ಪಿಎಫ್ ಯೋಧರ ಮೇಲಿನ ಉಗ್ರರ ದಾಳಿಯ ನಂತರ ಈ ಬೆಳವಣಿಗೆಯಾಗಿರುವುದು ಕುತೂಹಲಕಾರಿ. ಯೋಧರ ಮೇಲಿನ ದಾಳಿ ನಂತರ ಪಾಕಿಸ್ಥಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಭಾರತೀಯರಿಗೆ ಇದು ತಮ್ಮ ಸೇಡು ತೀರಿಸಿಕೊಳ್ಳಲು ಹೊಸ ಸಾಧನವಾಗಿ ಪರಿಣಮಿಸಿದ್ದು, ಗೂಗಲ್‌ನ ಈ ಫೋಟೋ ಫಲಿತಾಂಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.