ಗಡಿ ರೇಖೆ ಬಳಿ ಬಂದ ಪಾಕ್ ಹೆಲಿಕಾಪ್ಟರ್
Team Udayavani, Feb 22, 2018, 12:30 PM IST
ಹೊಸದಿಲ್ಲಿ: ಅಚ್ಚರಿಯ ಬೆಳವಣಿಗೆಯೆಂಬಂತೆ, ಪಾಕಿಸ್ಥಾನಿ ಮಿಲಿಟರಿ ಹೆಲಿಕಾಪ್ಟರ್‌ವೊಂದು ಬುಧವಾರ ಜಮ್ಮು -ಕಾಶ್ಮೀರದ ಪೂಂಛ ವಲಯದ ಗಡಿ ನಿಯಂತ್ರಣ ರೇಖೆಗಿಂತ 300 ಮೀ. ದೂರಕ್ಕೆ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಬೆಳಗ್ಗೆ 9.45ರಿಂದ 10 ರ ಒಳಗೆ ನಡೆದಿದೆ.
ಈ ವೇಳೆ ಎರಡೂ ಬದಿಗಳಿಂದ ಯಾವುದೇ ಗುಂಡಿನ ದಾಳಿ, ಬಂಧನದಂಥ ಕ್ರಮಗಳು ನಡೆದಿಲ್ಲ ಎಂದೂ ಅವರು ತಿಳಿಸಿದ್ದಾರೆ. ಉಭಯ ದೇಶಗಳ ಒಪ್ಪಂದದ ಪ್ರಕಾರ, ರೋಟರಿ ವಿಂಗ್ ವಿಮಾನಗಳು ಎಲ್ ಒಸಿಗೆ 1 ಕಿ.ಮೀ. ಸಮೀಪ ಬರುವಂತಿಲ್ಲ. ಫಿಕ್ಸೆಡ್ ವಿಂಗ್ ವಿಮಾನಗಳು 10 ಕಿ.ಮೀ. ವ್ಯಾಪ್ತಿಯೊಳಗೆ ಬರುವಂತಿಲ್ಲ. ಬುಧವಾರ ಕಾಪ್ಟರ್ 300 ಮೀ. ದೂರದಲ್ಲಿ ಬಂದು ವಾಪಸಾಯಿತು. ಈ ಕುರಿತು ಪಾಕ್ ಜೊತೆ ಮಾತುಕತೆಗೆ ಸೇನೆ ಮುಂದಾಗಿದೆ.
ಕದನ ವಿರಾಮ ಉಲ್ಲಂಘನೆ: ಇನ್ನೊಂದೆಡೆ, ಜಮ್ಮು- ಕಾಶ್ಮೀ ರದ ಕುಪ್ವಾರಾದಲ್ಲಿ ಪಾಕಿಸ್ಥಾನವು ಬುಧವಾರ ಕದನ ವಿರಾಮ ಉಲ್ಲಂ ಸಿದೆ. ತಂಗ್‌ಧಾರ್ ವಲಯದಲ್ಲಿ ಅಪ್ರ ಚೋ ದಿತ ಗುಂಡಿನ ದಾಳಿ ನಡೆದಿದ್ದು, ಇದಕ್ಕೆ ಭಾರತೀಯ ಸೇನೆಯೂ ತಕ್ಕ ಪ್ರತ್ಯುತ್ತರ ನೀಡಿ, ಪಾಕ್ ಸೈನಿಕನನ್ನು ಹತ್ಯೆಗೈದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.