ಪಾಕಿಸ್ಥಾನದಿಂದ ನಕಲಿ ಆರೋಗ್ಯ ಸೇತು ಬಿಡುಗಡೆ
Team Udayavani, Jun 10, 2020, 6:48 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಕೋವಿಡ್ ನ ಈ ಸಂದಿಗ್ಧತೆ ವೇಳೆ ಪಾಕ್‌ಗೆ ಯಾವುದೇ ಗೂಢಚಾರಿಗಳನ್ನು ಭಾರತದೊಳಗೆ ಬಿಡಲು ಸಾಧ್ಯ ವಾಗುತ್ತಿಲ್ಲ.
ಆದರೂ ಪಾಕ್ ನಕಲಿ ಆರೋಗ್ಯ ಸೇತು ಆ್ಯಪ್ ಸೃಷ್ಟಿಸಿ ತನ್ನ ದುರ್ಬುದ್ಧಿಯನ್ನು ಪ್ರದರ್ಶಿಸುತ್ತಿದೆ.
10 ಕೋಟಿಗೂ ಅಧಿಕ ಡೌನ್‌ಲೋಡ್ ಕಂಡಿರುವ, ಟಾಪ್ 8 ಆ್ಯಪ್ ಗಳ ಪಟ್ಟಿಯಲ್ಲಿರುವ ‘ಆರೋಗ್ಯಸೇತು’ವಿನ ನಕಲಿ ಆವೃತ್ತಿಯನ್ನು ಪಾಕಿಸ್ಥಾನ ಬಿಡುಗಡೆ ಮಾಡಿದೆ.
ಈ ಮೂಲಕ ಪಾಕ್‌ನ ಹ್ಯಾಕರ್‌ಗಳು ಭಾರತೀಯ ಪ್ರಜೆಗಳ, ಸೇನೆಯ ಮಾಹಿತಿ ಕದಿಯಲು ಮುಂದಾಗಿದ್ದಾರೆ ಎಂದು ಮಹಾರಾಷ್ಟ್ರದ ಸೈಬರ್ ಇಲಾಖೆಯ ಐಜಿ ಯಶಸ್ವಿ ಯಾದವ್ ಎಚ್ಚರಿಸಿದ್ದಾರೆ.
ಮೊಬೈಲ್‌ಗಳಿಗೆ ಡೌನ್‌ಲೋಡ್ ಲಿಂಕ್‌ಗಳನ್ನು ಕಳುಹಿಸಿ ಈ ನಕಲಿ ಆ್ಯಪ್ ಅನ್ನು ಅಳವಡಿಸಲು ಪಾಕ್‌ನ ಗುಪ್ತಚರ ಸಂಸ್ಥೆ ಐಎಸ್‌ಐ ಯತ್ನಿಸುತ್ತಿದೆ.
ತಡೆಗೆ ಹೀಗೆ ಮಾಡಿ
– ಪ್ಲೇ ಸ್ಟೋರ್ ಅಥವಾ ಐಒಎಸ್‌ನಲ್ಲಿ ಮಾತ್ರವೇ ಆರೋಗ್ಯ ಸೇತು ಡೌನ್‌ಲೋಡ್ ಮಾಡಿ.
– ಆರೋಗ್ಯ ಸೇತು ಹೆಸರಿನಲ್ಲಿ ಬರುವ ಡೌನ್‌ಲೋಡ್ ಲಿಂಕ್‌ಗಳನ್ನು ಕ್ಲಿಕ್ಕಿಸಬೇಡಿ.
– ಆರೋಗ್ಯ ಸೇತುವಿನ ಎಕ್ಸ್‌ಟೆನ್ಷನ್ ಫೈಲ್‌ನ ಹೆಸರು gov.in ಎಂಬುದನ್ನು ನೆನಪಿಡಿ.
– ನಕಲಿ ಆ್ಯಪ್‌ನ ಎಕ್ಸ್‌ಟೆನ್ಷನ್ ಫೈಲ್‌ನ ಹೆಸರು ‘Apk’ ಅಂತ ಇರುತ್ತೆ. ಇದನ್ನೂ ಗಮನದಲ್ಲಿಡಿ.
– ನಿಮ್ಮ ಮೊಬೈಲ್‌ಗೆ ಅನುಮಾನಾಸ್ಪದ ಲಿಂಕ್ ಬಂದರೆ ಸೈಬರ್ ಪೊಲೀಸರಿಗೆ ಮಾಹಿತಿ ನೀಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wikipedia: ಪಕ್ಷಪಾತ, ತಪ್ಪು ಮಾಹಿತಿ ದೂರು: ವಿಕಿಪೀಡಿಯಾಗೆ ಕೇಂದ್ರದಿಂದ ನೋಟಿಸ್
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.