ಚೀನಾ ಯುದ್ಧ ಬಳಿಕ ಕಾಶ್ಮೀರ ವಶಕ್ಕೆ ಯತ್ನಿಸಿದ್ದ ಪಾಕಿಸ್ತಾನ
Team Udayavani, Dec 17, 2018, 6:35 AM IST
ಹೊಸದಿಲ್ಲಿ:1962ರಲ್ಲಿ ಚೀನಾ ವಿರುದ್ಧದ ಯುದ್ಧದಲ್ಲಿ ಭಾರತದ ಸೋಲು ಹಾಗೂ 1965ರಲ್ಲಿ ಕಛ… ಗಡಿಯ ಒಪ್ಪಂದದ ನಂತರ ಕಾಶ್ಮೀರವನ್ನು ಆಕ್ರಮಿಸಲು ಪಾಕ್ ಯತ್ನಿಸಿತ್ತು ಎಂಬ ಸ್ಫೋಟಕ ಮಾಹಿತಿ ನಿವೃತ್ತ ಲೆ.ಜ ಎನ್ ಎಸ್ ಬ್ರಾರ್ ರಚಿಸಿದ ಡ್ರಮ್ಮರ್ಸ್ ಕಾಲ್ ಎಂಬ ಕೃತಿಯಲ್ಲಿ ಬಹಿರಂಗಗೊಂಡಿದೆ.
ಭಾರತ ಮತ್ತು ಪಾಕಿಸ್ತಾನದ ಮಧ್ಯೆ 1965ರಲ್ಲಿ ನಡೆದ ಯುದ್ಧದ ನಿಜವಾದ ಉದ್ದೇಶ ಇದಾಗಿತ್ತು. ಈ ಯುದ್ಧದಲ್ಲಿ ಪಾಕಿಸ್ತಾನ 97 ಟ್ಯಾಂಕ್ಗಳನ್ನು ಕಳೆದುಕೊಂಡಿತ್ತು. ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಕೂಡ ಈ ಯುದ್ಧದಲ್ಲಿ ಕಮಾಂಡಿಂಗ್ ಅಧಿಕಾರಿಯಾಗಿ ಭಾಗವಹಿಸಿದ್ದರು.
ಗಡಿಯಿಂದ 5 ಕಿ.ಮೀ ದೂರದಲ್ಲಿರುವ ಖೇಮ್ ಕರಣ್ ಎಂಬ ಪಟ್ಟಣಕ್ಕೆ ಸೆ.8 ರಂದು ಕಾಶ್ಮೀರ ಸೇನೆ ನುಗ್ಗಿತ್ತು ಎಂದು ಬ್ರಾರ್ ಹೇಳಿದ್ದಾರೆ. ಭಾರತದ ಸೇನೆ ತೀವ್ರ ಪ್ರತಿದಾಳಿ ನಡೆಸಿ ಎರಡೇ ದಿನದಲ್ಲಿ ಪಾಕ್ ಸೇನೆಯನ್ನು ಹೊಡೆದುರುಳಿಸಿತ್ತು. ಈ ಇಡೀ ಪ್ರಾಂತ್ಯವೇ ಪಾಕ್ ಯೋಧರ ಸ್ಮಶಾನದಂತಾಗಿತ್ತು ಎಂದು ಬ್ರಾರ್ ಹೇಳಿದ್ದಾರೆ. ಪ್ರಮುಖ ಅಧಿಕಾರಿಗಳು ಹಾಗೂ 11 ಸಕ್ರಿಯ ಟ್ಯಾಂಕ್ಗಳು ಶಸ್ತ್ರ ತ್ಯಾಗ ಮಾಡಿದ್ದವು ಎಂದು ಅವರು ಕೃತಿಯಲ್ಲಿ ಉಲ್ಲೇಖೀಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.