Tamil Nadu: ಅಧಿಕಾರಕ್ಕಾಗಿ ಪಳನಿಸ್ವಾಮಿ ಜಿರಳೆಯಂತೆ ಬರ್ತಾರೆ: ಸ್ಟಾಲಿನ್ ಟೀಕೆ
Team Udayavani, Nov 11, 2024, 7:30 PM IST
ಚೆನ್ನೈ: ಅಧಿಕಾರಕ್ಕಾಗಿ ತಮಿಳುನಾಡು ವಿಪಕ್ಷ ನಾಯಕ ಎಡಪ್ಪಾಡಿ ಕೆ.ಪಳನಿಸ್ವಾಮಿ ಜಿರಳೆಯಂತೆ ಬರುತ್ತಾರೆ ಎಂದು ಸಿಎಂ ಎಂ.ಕೆ.ಸ್ಟಾಲಿನ್ ಟೀಕಿಸಿದ್ದಾರೆ.
ಸರ್ಕಾರಿ ಯೋಜನೆಗಳಿಗೆ ಮಾಜಿ ಸಿಎಂ ಕರುಣಾನಿಧಿ ಹೆಸರು ಇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ವಾಕ್ಸಮರ ಉಂಟಾಗಿದೆ.
80 ವರ್ಷ ರಾಜ್ಯದ ಅಭಿವೃದ್ಧಿ, ತಮಿಳು ಭಾಷೆಗಾಗಿ ಹೋರಾಡಿದ ಹಿರಿಯ ನಾಯಕನ ಹೆಸರು ಇರಿಸಿದೆ, ಅಧಿಕಾರಕ್ಕಾಗಿ ಜಿರಳೆಯಂತೆ ಬರುವ, ಹುದ್ದೆ ಸಿಗುತ್ತದೆ ಎಂದು ನಡು ಬಗ್ಗಿಸಿದ ನಿಮ್ಮ(ಪಳನಿಸ್ವಾಮಿ) ಹೆಸರನ್ನಿಡಬೇಕಿತ್ತೇ? ಎಂದು ಸ್ಟಾಲಿನ್ ಪ್ರಶ್ನಿಸಿದ್ದಾರೆ.
ಕರುಣಾನಿಧಿ ಹೆಸರಿನಲ್ಲಿ ಜಾರಿಗೆ ತಂದಿರುವ ಯೋಜನೆಗಳಿಂದ ಜನರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಪಳನಿಸ್ವಾಮಿ ಟೀಕಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi ದೇಶವನ್ನು ನಡೆಸಬಲ್ಲ ಎತ್ತರದ ನಾಯಕ: ರಾಜ್ಯ ಸಭೆಯಲ್ಲಿ ದೇವೇಗೌಡ
BJP win; ಮಸಾಜ್ ಮತ್ತು ಸ್ಪಾ ಕಂಪನಿಗಳಿಂದ ಸಮೀಕ್ಷೆ: ಆಪ್ ನಾಯಕ ಸಂಜಯ್ ಸಿಂಗ್
THANE: ರೈಲ್ವೆ ನಿಲ್ದಾಣದಲ್ಲಿ ಇಬ್ಬರು ಕಳ್ಳರ ಬಂಧನ; 6.79 ಲಕ್ಷ ಮೌಲ್ಯದ 42 ಮೊಬೈಲ್ ವಶ
Noida; 4 ಶಾಲೆಗಳಿಗೆ ಬಾಂಬ್ ಬೆದರಿಕೆ: 9 ನೇ ತರಗತಿ ವಿದ್ಯಾರ್ಥಿ ಪೊಲೀಸ್ ಕಸ್ಟಡಿಗೆ
Nashik: ಪಾರ್ಕಿಂಗ್ ಪ್ರದೇಶದಲ್ಲಿ ಆಟವಾಡುತ್ತಿದ್ದ ಮಗುವಿಗೆ ಕಾರು ಡಿಕ್ಕಿ; ಆಗಿದ್ದೇನು?