Panaji: ಭಾರೀ ಗಾಳಿ-ಮಳೆ; ಸಾರ್ವಜನಿಕರು ಎಚ್ಚರಿಕೆಯಿಂದಿರಲು ಹವಾಮಾನ ಇಲಾಖೆ ಸೂಚಿಸಿದೆ

ಇಂದು ಆರೆಂಜ್‌, ಜು.17 ಮತ್ತು 18 ರಂದು ಎಲ್ಲೋ ಅಲರ್ಟ್

Team Udayavani, Jul 16, 2024, 4:35 PM IST

4-panaji

ಪಣಜಿ: ಗೋವಾ ರಾಜ್ಯಾದ್ಯಂತ ಕಳೆದ ಸುಮಾರು ಒಂದು ವಾರದಿಂದ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ರಾಜಧಾನಿ ಪಣಜಿಯಲ್ಲಿ ಭಾನುವಾರ ಸುರಿದ ಭಾರೀ ಮಳೆಗೆ ಹಲವೆಡೆ ಪ್ರವಾಹ ಪರಿಸ್ಥಿತಿಯುಂಟಾಗಿದೆ.

ಸೋಮವಾರವೂ ರಾಜ್ಯದಲ್ಲಿ ಭಾರೀ ಮಳೆ ಮುಂದುವರೆದಿದ್ದು, ರಾಜ್ಯದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿತ್ತು. ಹೀಗಾಗಿ ಇಂದು 1‌ ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ರಜೆ ಘೋಷಿಸಲಾಗಿದೆ.

ರಾಜ್ಯದಲ್ಲಿ ಮಳೆಯೊಂದಿಗೆ ಗಂಟೆಗೆ 55 ರಿಂದ 66 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದ್ದು, ನಾಗರಿಕರಿಗೆ ಎಚ್ಚರಿಕೆ ನೀಡಿದೆ. ಭಾರೀ ಮಳೆ ಮತ್ತು ಗಾಳಿಯ ಹಿನ್ನೆಲೆ ಕಂಸಾವಲಿ-ವೆಹ್ಸಾವ್‍ನಲ್ಲಿ 4 ಚಕ್ರದ ವಾಹನದ ಮೇಲೆ ದೊಡ್ಡ ಆಲದ ಮರ ಬಿದ್ದಿದೆ.

ಈ ಅವಘಡದಲ್ಲಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಹಾಗೂ ಕಾರಿನಲ್ಲಿದ್ದ ಇನ್ನೋರ್ವ ಪ್ರಯಾಣಿಕ ಅದೃಷ್ಟವಶಾತ್ ಪಾರಾಗಿದ್ದಾರೆ.

ಕರಾವಳಿ ಭಾಗದಲ್ಲಿ ವಾಸಿಸುವ ಜನರು ಹಾಗೂ ಮೀನುಗಾರರು ವಿಶೇಷ ನಿಗಾ ವಹಿಸುವಂತೆಯೂ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಸಣ್ಣ ಮತ್ತು ದೊಡ್ಡ ದೋಣಿಗಳೊಂದಿಗೆ ಸಮುದ್ರಕ್ಕೆ ತೆರಳುವ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರ ವಹಿಸಬೇಕು. ಅಲ್ಲದೆ, ಜಲ ಕ್ರೀಡೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸುವಂತೆಯೂ ಹವಾಮಾನ ಇಲಾಖೆ ಸೂಚಿಸಿದೆ.

ಜುಲೈ 16 ರಂದು ರಾಜ್ಯಕ್ಕೆ ಆರೆಂಜ್ ವಾರ್ನಿಂಗ್‌ ಮತ್ತು ಜು.17 ಮತ್ತು 18 ರಂದು ಎಲ್ಲೋ ಅಲರ್ಟ್ ಅನ್ನು ಹವಾಮಾನ ಇಲಾಖೆ ನೀಡಿದೆ.

ಟಾಪ್ ನ್ಯೂಸ್

ನಿಜಕ್ಕೂ KSRTC ಬಸ್ ಟಿಕೆಟ್ ದರ ಏರಿಕೆಯಾಗುತ್ತಾ? ಸಾರಿಗೆ ಸಚಿವರು ಹೇಳಿದ್ದೇನು?

ನಿಜಕ್ಕೂ KSRTC ಬಸ್ ಟಿಕೆಟ್ ದರ ಏರಿಕೆಯಾಗುತ್ತಾ? ಸಾರಿಗೆ ಸಚಿವರು ಹೇಳಿದ್ದೇನು?

Krishna Janmashtami 2024: ಬಾಲ ಗೋಪಾಲನ ವಿಶಿಷ್ಟಾವತಾರಗಳು- ಕೃಷ್ಣನ ಕೊಳಲಿನ ಧನಿ

Krishna Janmashtami 2024: ಬಾಲ ಗೋಪಾಲನ ವಿಶಿಷ್ಟಾವತಾರಗಳು- ಕೃಷ್ಣನ ಕೊಳಲಿನ ಧನಿ

ನಟ ನಾಗಾರ್ಜುನಗೆ ಸೇರಿದ ಎನ್-ಕನ್ವೆನ್ಷನ್ ಸೆಂಟರ್‌ ಕೆಡವಿದ ಅಧಿಕಾರಿಗಳು

Hyderabad; ನಟ ನಾಗಾರ್ಜುನಗೆ ಸೇರಿದ ಎನ್-ಕನ್ವೆನ್ಷನ್ ಸೆಂಟರ್‌ ಕೆಡವಿದ ಅಧಿಕಾರಿಗಳು

7-padubidri-8

Padubidri-Karkala ರಾಜ್ಯ ಹೆದ್ದಾರಿಯ ಕಂಚಿನಡ್ಕದಲ್ಲಿ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ

KL Rahul

KL Rahul; ನಿವೃತ್ತಿಯ ಊಹಾಪೋಹದ ನಂತರ ‘ಪ್ರಮುಖ ಘೋಷಣೆ’ ಮಾಡಿದ ಕೆಎಲ್ ರಾಹುಲ್

UP: ಪ್ರಧಾನಿ ಮೋದಿ, ಸಿಎಂ ಯೋಗಿಯನ್ನು ಹೊಗಳಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್ ಕೊಟ್ಟ ಪತಿ

UP: ಪ್ರಧಾನಿ ಮೋದಿ, ಸಿಎಂ ಯೋಗಿಯನ್ನು ಹೊಗಳಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್ ಕೊಟ್ಟ ಪತಿ

Krishna

Udayavani.Com…”ನಮ್ಮನೆ ಕೃಷ್ಣ” ಪುಟಾಣಿ ಮಕ್ಕಳ ರೀಲ್ಸ್‌ ಸ್ಪರ್ಧೆ-2024

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಟ ನಾಗಾರ್ಜುನಗೆ ಸೇರಿದ ಎನ್-ಕನ್ವೆನ್ಷನ್ ಸೆಂಟರ್‌ ಕೆಡವಿದ ಅಧಿಕಾರಿಗಳು

Hyderabad; ನಟ ನಾಗಾರ್ಜುನಗೆ ಸೇರಿದ ಎನ್-ಕನ್ವೆನ್ಷನ್ ಸೆಂಟರ್‌ ಕೆಡವಿದ ಅಧಿಕಾರಿಗಳು

UP: ಪ್ರಧಾನಿ ಮೋದಿ, ಸಿಎಂ ಯೋಗಿಯನ್ನು ಹೊಗಳಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್ ಕೊಟ್ಟ ಪತಿ

UP: ಪ್ರಧಾನಿ ಮೋದಿ, ಸಿಎಂ ಯೋಗಿಯನ್ನು ಹೊಗಳಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್ ಕೊಟ್ಟ ಪತಿ

Kolkata: ಬೈಕ್ ಸವಾರನಿಂದ ಬೆಂಗಾಲಿ ನಟಿ ಪಾಯೆಲ್ ಮುಖರ್ಜಿ ಮೇಲೆ ಹಲ್ಲೆ, ಕಾರು ಧ್ವಂಸ

Kolkata: ಬೈಕ್ ಸವಾರನಿಂದ ಬೆಂಗಾಲಿ ನಟಿ ಪಾಯೆಲ್ ಮುಖರ್ಜಿ ಮೇಲೆ ಹಲ್ಲೆ, ಕಾರು ಧ್ವಂಸ

Assam: ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಹೋಗಿ ಜೀವ ಕಳೆದುಕೊಂಡ ಅತ್ಯಾಚಾರ ಆರೋಪಿ

Assam: ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಹೋಗಿ ಜೀವ ಕಳೆದುಕೊಂಡ ಅತ್ಯಾಚಾರ ಆರೋಪಿ

1-odisha

Odisha ಅಸೆಂಬ್ಲಿ: ಸ್ಪೀಕರ್‌ ಪೀಠದ ಮೇಲೆ ಹತ್ತಿ ವಿಪಕ್ಷ ನಾಯಕರ ಗದ್ದಲ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

9-bng

Bengaluru: ಲವ್‌ ಬ್ಲ್ಯಾಕ್‌ಮೇಲ್‌: ವಿದ್ಯಾರ್ಥಿನಿ ಬಳಿ 15 ಲಕ್ಷ ಚಿನ್ನಾಭರಣ ಸುಲಿಗೆ

KAS ಪರೀಕ್ಷಾರ್ಥಿಗಳ ಹೋರಾಟಕ್ಕೆ ಸಂಪೂರ್ಣ ಬೆಂಬಲ: ಶಾಸಕ ಯತ್ನಾಳ

KAS ಪರೀಕ್ಷಾರ್ಥಿಗಳ ಹೋರಾಟಕ್ಕೆ ಸಂಪೂರ್ಣ ಬೆಂಬಲ: ಶಾಸಕ ಯತ್ನಾಳ

phanindra

Lokayukta; ಧಾರವಾಡ, ಕಲಬುರಗಿಯಲ್ಲಿ ಲೋಕಾ ಪ್ರಾದೇಶಿಕ ಕಚೇರಿ ಅಗತ್ಯ: ನ್ಯಾ.ಕೆ.ಎನ್.ಫಣೀಂದ್ರ

ನಿಜಕ್ಕೂ KSRTC ಬಸ್ ಟಿಕೆಟ್ ದರ ಏರಿಕೆಯಾಗುತ್ತಾ? ಸಾರಿಗೆ ಸಚಿವರು ಹೇಳಿದ್ದೇನು?

ನಿಜಕ್ಕೂ KSRTC ಬಸ್ ಟಿಕೆಟ್ ದರ ಏರಿಕೆಯಾಗುತ್ತಾ? ಸಾರಿಗೆ ಸಚಿವರು ಹೇಳಿದ್ದೇನು?

Krishna Janmashtami 2024: ಬಾಲ ಗೋಪಾಲನ ವಿಶಿಷ್ಟಾವತಾರಗಳು- ಕೃಷ್ಣನ ಕೊಳಲಿನ ಧನಿ

Krishna Janmashtami 2024: ಬಾಲ ಗೋಪಾಲನ ವಿಶಿಷ್ಟಾವತಾರಗಳು- ಕೃಷ್ಣನ ಕೊಳಲಿನ ಧನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.