ನಟ ಧನುಷ್ ನಮ್ಮ ಮಗ: ದಂಪತಿ ಅರ್ಜಿ ವಜಾ
Team Udayavani, Apr 22, 2017, 3:45 AM IST
ಮಧುರೈ: ನಟ ಧನುಷ್ ನಮ್ಮ ಮಗ. ಚಿಕ್ಕವನಿದ್ದಾಗ ಓಡಿ ಹೋಗಿದ್ದ. ಈಗವನು ಸ್ಟಾರ್ ಆಗಿದ್ದು, ನಮ್ಮ ಜೀವನ ನಿರ್ವಹಣೆಗೆ ಆತನಿಂದ ಹಣ ಕೊಡಿಸಬೇಕೆಂದು ಕೋರಿ ವೃದ್ಧ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾ ಗೊಳಿಸಿದೆ.
ಆರ್. ಕದಿರೇಶನ್ (65) ಮತ್ತು ಅವರ ಪತ್ನಿ ಮೀನಾಕ್ಷಿ (53) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಪಿ.ಎನ್.ಪ್ರಕಾಶ್ ಅವರಿದ್ದ ಮದುರೆ ಪೀಠ, “ದಂಪತಿ ಸುಳ್ಳು ಹೇಳುತ್ತಿದ್ದು, ಅವರ ವಾದವನ್ನು ನಂಬಲು ಸಾಧ್ಯವಿಲ್ಲ,’ ಎನ್ನುವ ಮೂಲಕ ಅರ್ಜಿ ರದ್ದು ಮಾಡಿದೆ. ಈ ಹಿಂದೆ ವೃದ್ಧ ದಂಪತಿಯ ಅರ್ಜಿಗೆ ಸಂಬಂಧಿಸಿದಂತೆ ನಟ ಧನುಷ್ ಮೇಲ್ಮನವಿ ಸಲ್ಲಿಸಿದ್ದರಿಂದ ಆದೇಶವನ್ನು ಹೈಕೋರ್ಟ್ ತಡೆಹಿಡಿದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.