Parliament committee: ರಕ್ಷಣೆಗೆ ರಾಹುಲ್, ಕಂಗನಾಗೆ ಐಟಿ
Team Udayavani, Sep 28, 2024, 6:20 AM IST
ಹೊಸದಿಲ್ಲಿ: 24 ಪ್ರಮುಖ ಸಮಿತಿಗಳ ರಚನೆಯೊಂದಿಗೆ ಸಂಸತ್ತು ಗುರುವಾರ ತನ್ನ ಸ್ಥಾಯಿ ಸಮಿತಿಯನ್ನು ಪುನಾ
ರಚಿ ಸಿದೆ. ಅದರಂತೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನು ರಕ್ಷಣೆಗೆ ಸಂಬಂಧಿಸಿದ ಸಮಿತಿಯಲ್ಲಿ ಸದಸ್ಯರನ್ನಾಗಿ ಮುಂದುವರಿಸಲಾಗಿದೆ. ಹಿಂದಿನ ಲೋಕಸಭೆಯಲ್ಲಿ ಕೂಡ ರಾಹುಲ್ ಇದೇ ಸಮಿತಿಯಲ್ಲಿದ್ದರು. ಬಿಜೆಪಿ ಸಂಸದ ರಾಧಾ ಮೋಹನ್ ಸಿಂಗ್ ಅವರಿಗೆ ಈ ಸಮಿತಿ ಅಧ್ಯಕ್ಷತೆ ನೀಡಲಾಗಿದೆ. ಹಿಮಾ ಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದೆ-ನಟಿ ಕಂಗನಾ ರಣೌತ್ ಮಾಹಿತಿ ತಂತ್ರ ಜ್ಞಾನ ಸಮಿತಿಗಾಗಿ ಇರುವ ಸಂಸತ್ ಸ್ಥಾಯಿ ಸಮಿತಿ ಸದಸ್ಯೆಯಾಗಿದ್ದಾರೆ. ಬಿಜೆಪಿ ಸಂಸದ ನಿಶಿಕಾಂತ್ ದುಬೆ ಈ ಸಮಿತಿಯ ಅಧ್ಯಕ್ಷರು.
ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಯುವಜನ ಹಾಗೂ ಕ್ರೀಡಾ ಸಮಿತಿಗೆ ಅಧ್ಯಕ್ಷರಾಗಿ ದ್ದಾರೆ. ಎಸ್ಪಿ ಮುಖಂಡ ರಾಮ್ ಗೋಪಾಲ್ ಯಾದವ್ಗೆ ಆರೋಗ್ಯ, ಕಾಂಗ್ರೆಸ್ ಸಂಸದ ತರೂರ್ ವಿದೇಶಾಂಗ ಸಮಿತಿ, ಹಣಕಾಸು ಸಮಿತಿಗೆ ಬಿಜೆಪಿ ಸಂಸದ ಭತೃìಹರಿ ಮಹ್ತಾಬ್ ಅಧ್ಯಕ್ಷತೆ ಇದೆ. ಯುಪಿಎ ಮುಖಂಡೆ ಸೋನಿಯಾ ಗಾಂದಿ ಹೆಸರು ಈ ಪಟ್ಟಿಯಲ್ಲಿಲ್ಲದಿರುವುದು ಅಚ್ಚರಿಯೆನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.