ಪಾಸ್ ಪೋರ್ಟ್ ಇನ್ನು ಇಂಗ್ಲಿಷ್,ಹಿಂದಿ ಎರಡರಲ್ಲೂ ಇರುತ್ತೆ :ಸುಶ್ಮಾ
Team Udayavani, Jun 23, 2017, 4:01 PM IST
ಹೊಸದಿಲ್ಲಿ : ಪಾಸ್ ಪೋರ್ಟ್‌ಗಳನ್ನು ಇನ್ನು ಮುಂದೆ ಇಂಗ್ಲಿಷ್‌ನಲ್ಲಿ ಮಾತ್ರವಲ್ಲ; ಇಂಗ್ಲಿಷ್ – ಹಿಂದಿ ಎರಡೂ ಭಾಷೆಯಲ್ಲಿ ಕೊಡಲಾಗುತ್ತದೆ ಎಂದು ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಇಂದು ಶುಕ್ರವಾರ ಪ್ರಕಟಿಸಿದ್ದಾರೆ.
ಎಂಟರ ಕೆಳ ಹರೆಯದವರು ಮತ್ತು 60 ವರ್ಷ ಮೀರಿದವರಿಗೆ ಪಾಸ್ ಪೋರ್ಟ್ ಶುಲ್ಕದಲ್ಲಿ ಇನ್ನು ಮುಂದೆ ಶೇ.10ರಷ್ಟು ರಿಯಾಯಿತಿ ಇದೆ ಎಂದೂ ಸುಶ್ಮಾ ಹೇಳಿದರು.
ಪಾಸ್ ಪೋರ್ಟ್ ನಲ್ಲಿ ಪ್ರಕೃತ ವೈಯಕ್ತಿಕ ಮಾಹಿತಿಗಳೆಲ್ಲ ಇಂಗ್ಲಿಷ್‌ನಲ್ಲಿ ಮುದ್ರಿಸಲಾಗುತ್ತಿದೆ.
1967ರ ಪಾಸ್ ಪೋರ್ಟ್ ಕಾಯಿದೆಗೆ 50 ವರ್ಷ ತುಂಬಿದ ಪ್ರಯುಕ್ತ ನಡೆಸಲಾದ ಸಮಾರಂಭದಲ್ಲಿ ಮಾತನಾಡುತ್ತಾ ಸುಶ್ಮಾ ಸ್ವರಾಜ್ ಈ ವಿಷಯಗಳನ್ನು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರನ್ನು ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ