ಮನುಷ್ಯರಿಂದ ಮುತ್ತು ಕೇಳುತ್ತೆ ಈ ಗಿಳಿ-ವೀಡಿಯೋ ವೈರಲ್
Team Udayavani, Jun 11, 2022, 7:35 AM IST
ಸಾಕು ಗಿಳಿಗಳು ಮಾತನಾಡಬಲ್ಲವು. ಆದರೆ ಈ ಗಿಳಿ ಬರೀ ಮಾತನಾಡುವುದಷ್ಟೇ ಅಲ್ಲ, ಮನುಷ್ಯರಿಂದ ಮುತ್ತು ಕೇಳಿ ಪಡೆದುಕೊಳ್ಳುತ್ತದೆ ಕೂಡ.
ಇಂತದ್ದೊಂದು ಚಂದದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗಿಳಿಯು ನಡೆದಾಡುತ್ತಾ ಮಾತನಾಡುತ್ತದೆ. “ಸ್ವೀಟಿ, ಇಲ್ಲಿ ಬಾ. ಮುತ್ತು ಕೊಡು’ ಎಂದು ಪದೇ ಪದೆ ಹೇಳುತ್ತಾ ನಡೆಯುತ್ತದೆ. ಹತ್ತಿರ ಬಂದ ಮಾಲೀಕನಿಂದ ಮುತ್ತನ್ನೂ ಪಡೆದುಕೊಳ್ಳುತ್ತದೆ.
ಈ ವೀಡಿಯೋವನ್ನು “ಪಿಕು ಆ್ಯನ್ ಅಡೋರೇಬಲ್ ಬರ್ಡ್’ ಹೆಸರಿನ ಇನ್‌ಸ್ಟಾಗ್ರಾಂ ಖಾತೆ ಹಂಚಿಕೊಂಡಿದ್ದು, ವಿಡಿಯೋ 9 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…