ನಿಂತೇ ಇಲ್ಲ ತೈಲ ಬೆಲೆಯೇರಿಕೆ
Team Udayavani, Jun 24, 2020, 7:41 AM IST
ಹೊಸದಿಲ್ಲಿ: ಪೆಟ್ರೋಲ್, ಡೀಸೆಲ್ ಬೆಲೆ ಸತತ 17ನೇ ದಿನವೂ ಏರಿಕೆಯಾಗಿದೆ. ಇಷ್ಟೂ ದಿನಗಳಲ್ಲಿ ಪೆಟ್ರೋಲ್ ಬೆಲೆ ಲೀಟ ರ್ವೊಂದಕ್ಕೆ 8.80 ರೂ., ಡೀಸೆಲ್ ಬೆಲೆ 9.55 ರೂ.ನಷ್ಟು ಏರಿದೆ. ಎರಡೂ ತೈಲಗಳು 10 ರೂ.ನಷ್ಟು ಹೆಚ್ಚಳಕ್ಕೆ ಅತಿ ಸನಿಹವಾಗಿವೆ. ಮಂಗಳವಾರ ಒಂದು ಲೀ. ಪೆಟ್ರೋಲ್ ಬೆಲೆ 20 ಪೈಸೆಯಷ್ಟು ಏರಿ 82.35ರೂ.ಗೆ, ಡೀಸೆಲ್ ಬೆಲೆ 53 ಪೈಸೆ ಏರಿ 75.51 ರೂ.ಗೆ ಮುಟ್ಟಿದೆ. ಕೊರೊನಾದಿಂದ ಈಗಾಗಲೇ ಕಂಗೆಟ್ಟಿರುವ ಗ್ರಾಹಕರು ಅಕ್ಷರಶಃ ದಿಗ್ಭ್ರಾಂತ ಸ್ಥಿತಿಗೆ ತಲುಪಿದ್ದಾರೆ.
ಎರಡೂ ತೈಲಗಳ ಬೆಲೆ 10 ರೂ.ನಷ್ಟು ಏರಿದ ನಂತರವೇ ನಿಲ್ಲಿಸುವ ಲೆಕ್ಕಾಚಾರವಿದೆ ಎನ್ನಲಾ ಗಿದೆ. ಕೇಂದ್ರ ಸರಕಾರ ಮೇ 6ರಂದು ಕೊರೊನಾ ಪರಿಹಾರಕ್ಕೆ ಹಣ ಸಂಗ್ರಹಿಸಲು; ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಲೀ.ವೊಂದಕ್ಕೆ ಕ್ರಮ ವಾಗಿ 10, 13 ರೂ. ಅಬಕಾರಿ ಸುಂಕ ಏರಿಸಿತ್ತು. ಆದರೆ ಆಗ ಕಚ್ಚಾತೈಲದ ಬೆಲೆ ಕಡಿಮೆಯಿ ದ್ದುದರಿಂದ ಕಂಪೆನಿಗಳಿಗೆ ತಲೆನೋವಾಗಲಿಲ್ಲ. ಈಗ ಕಚ್ಚಾ ತೈಲದ ಬೆಲೆಯೇರಿದೆ. ಕಂಪೆನಿಗಳು ಈ ವೆಚ್ಚವನ್ನು ಗ್ರಾಹಕರ ಮೇಲೆ ವರ್ಗಾಯಿಸಲು ಆರಂಭಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರ ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ
ನಮ್ಮ ಪಕ್ಷಕ್ಕೆ ಮಾನ್ಯತೆ ಸಿಗುತ್ತಿಲ್ಲ, ಸಚಿವ ಸ್ಥಾನ ತೊರೆವೆ: ಮಾಂಜಿ ಎಚ್ಚರಿಕೆ
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್