ಪೆಟ್ರೋಲ್, ಡೀಸೆಲ್ ಕಮಿಷನ್ ಏರಿಕೆ; ಗ್ರಾಹಕರಿಗೆ ಬರೆ
Team Udayavani, Aug 2, 2017, 6:20 AM IST
ಪೆಟ್ರೋಲ್ ಒಂದು ರೂ., ಡೀಸೆಲ್‌ಗೆ 72 ಪೈಸೆ ಏರಿಕೆ
ಹೊಸದಿಲ್ಲಿ: ಪೆಟ್ರೋಲ್, ಡೀಸೆಲ್ ಮೇಲೆ ಡೀಲರ್‌ಗಳಿಗೆ ನೀಡುತ್ತಿರುವ ಕಮಿಷನ್ ಅನ್ನು ತೈಲ ಕಂಪೆನಿಗಳು ಏರಿಕೆ ಮಾಡಿದ್ದು, ಇದರ ಹೊರೆಯನ್ನು ಗ್ರಾಹಕರ ತಲೆಗೆ ಹಾಕಿವೆ. ಆ.1ರಿಂದಲೇ ಇದು ಜಾರಿಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ಮೇಲೆ 1 ರೂ., ಡೀಸೆಲ್ ಮೇಲೆ 0.72 ಪೈಸೆಯಷ್ಟು ಹೆಚ್ಚುವರಿಯಾಗಿ ಗ್ರಾಹಕರು ತೆರಬೇಕಾಗಿದೆ. ಈವರೆಗೆ ಡೀಲರ್‌ಗಳು ಪ್ರತಿ ಲೀ. ಪೆಟ್ರೋಲ್‌ಗೆ 2.55 ರೂ. ಮತ್ತು ಡೀಸೆಲ್ ಮೇಲೆ 1.65 ರೂ. ಕಮಿಷನ್ ಪಡೆಯುತ್ತಿದ್ದರು.
ಪೆಟ್ರೋಲ್ ಪಂಪ್ ನಿರ್ವಹಣೆ ದುಬಾರಿಯಾದ್ದರಿಂದ ಪೆಟ್ರೋಲ್ – ಡೀಸೆಲ್ ಮೇಲಿನ ಕಮಿಷನ್ ಹೆಚ್ಚಿಸುವಂತೆ ತೈಲ ಕಂಪೆನಿಗಳನ್ನು ಕೇಳಿಕೊಳ್ಳಲಾಗಿತ್ತು ಎಂದು ಅಖಿಲ ಭಾರತ ಪೆಟ್ರೋಲ್ ಡೀಲರ್‌ಗಳ ಸಂಘದ (ಎಐಪಿಡಿಎ) ಅಧ್ಯಕ್ಷ ಅಜಯ್ ಬನ್ಸಲ್ ಹೇಳಿದ್ದಾರೆ. ಜೂ.16ರಿಂದ ದೇಶಾದ್ಯಂತ ನಿತ್ಯ ತೈಲ ಬೆಲೆ ಪರಿಷ್ಕರಣೆ ವಿಧಾನ ಬಂದಿದ್ದು, ಈ ವೇಳೆ ಲಾಭಾಂಶ ಕಡಿಮೆಯಾಗಿದೆ, ನಿರ್ವಹಣೆ ವೆಚ್ಚ, ಸಿಬಂದಿ ಸಂಬಳ ವೆಚ್ಚ ಹೆಚ್ಚಾ ಗಿದೆ ಎಂದು ತೈಲ ಡೀಲರ್‌ಗಳು ಬಂದ್ ಬೆದರಿಕೆ ಹಾಕಿದ್ದರು.
ಎಲ್‌ಪಿಜಿ ಸಿಲಿಂಡರ್ ದರ 2 ರೂ. ಏರಿಕೆ
ಸಬ್ಸಿಡಿ ಸಹಿತ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್ ದರವನ್ನು 2 ರೂ. ಹೆಚ್ಚಳ ಮಾಡಲಾಗಿದೆ. ಇನ್ನು ಪ್ರತಿ ತಿಂಗಳೂ ಎಲ್‌ಪಿಜಿ ಸಿಲಿಂಡರ್ ದರವನ್ನು 4 ರೂ.ಗಳಂತೆ ಏರಿಕೆ ಮಾಡಿ, ಮುಂದಿನ ಮಾರ್ಚ್ ವೇಳೆಗೆ ಸಬ್ಸಿಡಿಯನ್ನು ಸಂಪೂರ್ಣ ರದ್ದು ಮಾಡುವುದಾಗಿ ಕೇಂದ್ರ ಸರಕಾರ ಘೋಷಿಸಿದ ಮಾರನೇ ದಿನವೇ ದರ ಏರಿಸಲಾಗಿದೆ. ಅದರಂತೆ, ದಿಲ್ಲಿಯಲ್ಲಿ ಮಂಗಳವಾರದಿಂದ 14.2 ಕೆ.ಜಿ. ಸಿಲಿಂಡರ್ ದರ 479.77 ರೂ. ಆಗಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.