ಹತ್ತು ದಿನಗಳ ನಿರಂತರ ಏರಿಕೆ: ಡೀಸೆಲ್ 2.50 ರೂ. ತುಟ್ಟಿ
Team Udayavani, Oct 15, 2018, 3:31 PM IST
ಹೊಸದಿಲ್ಲಿ : ನಿರಂತರ ಹತ್ತನೇ ದಿನವಾಗಿ ಇಂದು ಸೋಮವಾರ ಡೀಸೆಲ್ ಬೆಲೆ ಲೀಟರಿಗೆ 8 ಪೈಸೆ ಏರಿತು. ಒಟ್ಟಂದದ ಪರಿಣಾಮದಲ್ಲಿ ಈ ತಿಂಗಳ ಆದಿಯಲ್ಲಿ ಸರಕಾರ ಲೀಟರ್ ಮೇಲೆ ಡೀಸೆಲ್ ಬೆಲೆಯನ್ನು ಇಳಿಸಿದ್ದ 2.50 ರೂ. ಈಗ ಸಂಪೂರ್ಣ ಅಳಿಸಿಹೋದಂತಾಗಿದೆ.
ಅ.5ರಂದು ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರಿಗೆ 1.50 ರೂ. ಇಳಿಸಿತ್ತು. ಅದೇ ವೇಳೆ ತಲಾ 1 ರೂ. ಇಳಿಸುವಂತೆ ತೈಲ ಮಾರಾಟ ಕಂಪೆನಿಗಳನ್ನು ಅದು ಕೇಳಿಕೊಂಡಿತ್ತು. ಪರಿಣಾಮವಾಗಿ ಉಭಯ ಉತ್ಪನ್ನಗಳ ಬೆಲೆ ಲೀಟರಿಗೆ 2.50 ರೂ. ಇಳಿದಿತ್ತು.
ಇಂದು ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ; ಆದರೆ ಡೀಸೆಲ್ ಬೆಲೆ ಲೀಟರಿಗೆ 8 ಪೈಸೆ ಏರಿದೆ. ಕಳೆದ 10 ದಿನಗಳ ನಿರಂತರ ಏರಿಕೆಯಲ್ಲಿ ಡೀಸೆಲ್ ಬೆಲೆ ಒಟ್ಟು 2.51 ರೂ. ಹೆಚ್ಚಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Odisha: ‘ಪ್ರವಾಸಿ ಭಾರತೀಯ ದಿವಸ್’ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೂ ಚಾಲನೆ
CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
MUST WATCH
ಹೊಸ ಸೇರ್ಪಡೆ
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.