ಪೆಟ್ರೋಲ್ ದರ ಲೀ.ಗೆ 2.45, ಡೀಸೆಲ್ 2.36 ರೂ. ಹೆಚ್ಚಳ
Team Udayavani, Jul 7, 2019, 5:00 AM IST
ನವದೆಹಲಿ: ಕೇಂದ್ರ ಬಜೆಟ್ನಲ್ಲಿ ಇಂಧ ನದ ಮೇಲಿನ ತೆರಿಗೆ ಹೆಚ್ಚಳ ಮಾಡಿದ ಬೆನ್ನಲ್ಲೇ ಶನಿವಾರ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರ ಏರಿಕೆ ಯಾ ಗಿದೆ. ಪೆಟ್ರೋಲ್ ದರ ಲೀಟರ್ಗೆ 2.40 ರೂ. ಹಾಗೂ ಡೀಸೆಲ್ ಲೀ.ಗೆ 2.36 ರೂ. ಏರಿಕೆಯಾಗಿದೆ. ಹೀಗಾಗಿ, ದೆಹಲಿ ಯಲ್ಲಿ ಪೆಟ್ರೋಲ್ ದರ ಲೀ.ಗೆ 72.96 ರೂ. ಆಗಿ ದ್ದರೆ, ಮುಂಬೈನಲ್ಲಿ 78.57 ರೂ. ಆಗಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಡಿ ಯನ್ ಆಯಿಲ್ ಕಾರ್ಪೊ ರೇಷನ್ ತಿಳಿ ಸಿದೆ. ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ಗೆ ಅನುಗುಣ ವಾಗಿ ಆಯಾ ರಾಜ್ಯ ಗಳಲ್ಲಿ ಪೆಟ್ರೋಲ್-ಡೀಸೆಲ್ ದರದಲ್ಲಿ ಬದಲಾವಣೆ ಯಾ ಗಲಿದೆ. ರಾಜಸ್ಥಾನದಲ್ಲಿ ವ್ಯಾಟ್ ಹೆಚ್ಚಿ ರುವ ಕಾರಣ, ಅಲ್ಲಿ ದರ 5 ರೂ.ವರೆಗೆ ಏರಿಕೆಯಾಗಿದೆ. 2014ರ ಬಳಿಕ ಈವರೆಗೆ ಪೆಟ್ರೋಲ್- ಡೀಸೆಲ್ ಎಕ್ಸೈಸ್ ಶುಲ್ಕ ಕೇವಲ ಎರಡು ಬಾರಿ ಇಳಿಕೆಯಾಗಿದ್ದು, ಒಟ್ಟು 10 ಬಾರಿ ಏರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.