ಉಡುಗೊರೆ ಹಣಕ್ಕೂ ಫೋನ್ ಪೇ!
Team Udayavani, Jan 19, 2021, 7:15 AM IST
ಮಧುರೆ: ಮದುವೆಗೆ ಹೋಗುವ ದಿನವೇ ವಧು ವರರಿಗೆ ನಗದು ರೂಪದ ಉಡುಗೊರೆ ನೀಡಲು ಕವರ್ಗೆ ಹುಡುಕಾಡುತ್ತೇವೆ. ಆದರೆ ಮಧುರೆಯಲ್ಲಿ ದಾಂಪತ್ಯ ಜೀವನ ಪ್ರವೇಶ ಮಾಡಿದ ನವಜೋಡಿ ಹೊಸ ಉಪಾಯ ಕಂಡು ಕೊಂಡಿದೆ.
ಉಡುಗೊರೆ ನೀಡುವವರು ಬ್ಯಾಂಕ್ ಖಾತೆಗೇ ಮೊತ್ತ ವರ್ಗಾವಣೆ ಮಾಡಲು ಗೂಗಲ್ ಪೇ ಮತ್ತು ಫೋನ್ ಪೇ ದಾರಿಯನ್ನು ನೀಡಿದೆ. ಆಮಂತ್ರಣ ಪತ್ರದಲ್ಲೇ ಇದಕ್ಕಾಗಿ ಕ್ಯೂಆರ್ ಕೋಡ್ ಅನ್ನೂ ಒದಗಿಸಲಾಗಿದೆ. ಈ ಬಗ್ಗೆ ಮಾತನಾಡಿದ ವಧುವಿನ ತಾಯಿ ಜಯಂತಿ, “30 ಬಂಧುಗಳು ಕ್ಯೂಆರ್ ಕೋಡ್ ಮೂಲಕ ನವ ದಂಪತಿಗೆ ಉಡುಗೊರೆ ಮೊತ್ತವನ್ನು ವರ್ಗಾಯಿಸಿದ್ದಾರೆ. ಮೊದಲ ಬಾರಿಗೆ ಇಂಥ ವಿನೂತನ ಐಡಿಯಾ ಮಾಡಲಾಗಿದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.