‘ರಫೇಲ್’ ವಾಯುನೆಲೆಗೆ ಪಾರಿವಾಳಗಳ ಕಾಟ!
Team Udayavani, Jul 8, 2019, 5:53 AM IST
ಅಂಬಾಲ: ಫ್ರಾನ್ಸ್‌ನಿಂದ ಸದ್ಯದಲ್ಲೇ ಭಾರತಕ್ಕೆ ಆಗಮಿಸಲಿರುವ ರಫೇಲ್ ಯುದ್ಧ ವಿಮಾನಗಳಿಗೆ ನೆಲೆಯಾಗಲಿರುವ ಅಂಬಾಲ ವಾಯು ನೆಲೆಗೆ ಪಾರಿವಾಳಗಳ ಕಾಟ ಆರಂಭವಾಗಿದೆ! ವಾಯುನೆಲೆಯ ಸುತ್ತಲಿನ ಪ್ರಾಂತ್ಯಗಳ ಜನತೆ ಪಾರಿವಾಳಗಳನ್ನು ಹೆಚ್ಚಾಗಿ ಸಾಕಲಾರಂಭಿಸಿದ್ದು, ಅವುಗಳ ಹಾರಾಟದಿಂದ ಭಾರತೀಯ ವಾಯುಪಡೆ ವಿಮಾನಗಳಿಗೆ ತೊಂದರೆಆಗಿದೆ ಎಂದು ಹೇಳಲಾಗಿದೆ. ಒಂದೇ ಒಂದು ಪಾರಿವಾಳವು ವಿಮಾನಕ್ಕೆ ಡಿಕ್ಕಿ ಹೊಡೆದರೂ ಸಾಕು ವಿಮಾನ ಪತನವಾಗುವ ಅಪಾಯಗಳಿರುತ್ತದೆ. ಮೇ 2020ರಿಂದ ಈ ವಾಯುನೆಲೆಗೆ ರಫೇಲ್ ಯುದ್ಧ ವಿಮಾನಗಳು ಆಗಮಿಸಲಿದ್ದು, ಮಂದೆ ಇದೇ ವಾಯುನೆಲೆಯು ಅವುಗಳ ಶಾಶ್ವತ ನೆಲೆಯಾಗಲಿದೆ. ಮೊದಲ ಹೆಜ್ಜೆಯಲ್ಲಿ 17 ಯುದ್ಧ ವಿಮಾನಗಳು ಇಲ್ಲಿ ಆಶ್ರಯ ಪಡೆಯಲಿವೆ. ಅಷ್ಟರೊಳಗೆ, ಸ್ಥಳೀಯರ ಮನವೊಲಿಸಿ ಪಾರಿವಾಳಗಳ ಸಾಕಾಣಿಕೆಯನ್ನು ನಿಲ್ಲಿಸುವಂತೆ ಪ್ರಯತ್ನಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.
T-Shirt: ಫ್ಲಿಪ್‌ಕಾರ್ಟ್, ಮೀಶೋದಲ್ಲಿ ಲಾರೆನ್ಸ್ ಬಿಷ್ಣೋಯ್ ಟೀಶರ್ಟ್ ಮಾರಾಟ: ಆಕ್ರೋಶ
MUST WATCH
ಹೊಸ ಸೇರ್ಪಡೆ
Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ
Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
Bengaluru: ಕಳೆದ ದೀಪಾವಳಿಗಿಂತ ಶೇ.34 ತಗ್ಗಿದ ವಾಯುಮಾಲಿನ್ಯ
Crime: ಶೀಲ ಶಂಕಿಸಿ ಪತ್ನಿ ಕತ್ತು ಸೀಳಿಆತ್ಮಹತ್ಯೆಗೆ ಯತ್ನಿಸಿದ ಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.