ಪ್ಲಾಸ್ಟಿಕ್ ಬಳಕೆ ನಮ್ಮಲ್ಲಿ ಇಷ್ಟು !
Team Udayavani, Oct 2, 2019, 5:48 AM IST
ವಿಶ್ವಸಂಸ್ಥೆಯ ವರದಿಯ ಪ್ರಕಾರ ಜಗತ್ತಿನಾದ್ಯಂತ ಪ್ರತಿ ವರ್ಷ ಸುಮಾರು 5 ಲಕ್ಷ ಕೋಟಿ ಪ್ಲಾಸ್ಟಿಕ್ ಬ್ಯಾಗುಗಳನ್ನು ಬಳಸಲಾಗುತ್ತದೆ. ಇದು ಪರಿಸರ ಮತ್ತು ಜೀವಿಗಳಿಗೆ ಮಾರಕವಾಗಿದೆ. ಜಗತ್ತಿನಲ್ಲಿ ಪ್ರಸ್ತುತ ಇರುವ ಪ್ಲಾಸ್ಟಿಕ್‌ಗಳ ಪೈಕಿ ಶೇ. 40 ಪ್ಲಾಸ್ಟಿಕ್ “ಸಿಂಗಲ್ ಯೂಸ್ ಪ್ಲಾಸ್ಟಿಕ್’ ಆಗಿದೆ. ಇಂತಹ ಪ್ಲಾಸ್ಟಿಕ್‌ಗಳು ಒಮ್ಮೆ ಬಳಕೆಯಾದ ಬಳಿಕ ಅವುಗಳು ತ್ಯಾಜ್ಯವಾಗಿ ಬದಲಾಗುತ್ತವೆ. ಸಂಶೋಧನೆಯ ಪ್ರಕಾರ 20ನೇ ಶತಮಾನದ ಉತ್ತರಾರ್ಧದ ಬಳಿಕ ಉತ್ಪಾದನೆಯಾದ ಒಟ್ಟು ಪ್ಲಾಸ್ಟಿಕ್‌ಗಳ ಪೈಕಿ ಶೇ. 79 ಪ್ಲಾಸ್ಟಿಕ್ ಪರಿಸರವನ್ನು ಸೇರಿವೆ.
260000 ಟನ್
ಭಾರತ ಪ್ರತಿ ದಿನ 26,000 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆ. ಇದರಲ್ಲಿ ದಿಲ್ಲಿ ಪಾಲು ಅತೀ ಹೆಚ್ಚು.
4.4 ಲಕ್ಷ ಟನ್
2017-18ರ ಸಿಪಿಸಿಬಿ ವರದಿ ಅನ್ವಯ ದೇಶದಲ್ಲಿಂದು ವರ್ಷದಲ್ಲಿ ಉತ್ಪಾದನೆಯಾಗುವ ಪ್ಲಾಸ್ಟಿಕ್.
15 ಮಿಲಿಯನ್ ಟನ್
ಭಾರತದಿಂದ ವರ್ಷದಲ್ಲಿ ಸಮುದ್ರಕ್ಕೆ ಸೇರುವ ಪ್ಲಾಸ್ಟಿಕ್ ತ್ಯಾಜ್ಯಗಳು
5 ಗ್ರಾಂ ಪ್ಲಾಸ್ಟಿಕ್
ಮಾನವ ಪ್ರತಿ ವಾರ ಸುಮಾರು 5 ಗ್ರಾಂ. ನಷ್ಟು ಪ್ಲಾಸ್ಟಿಕ್ ತನಗರಿವಿಲ್ಲದೇ ಸೇವಿಸುತ್ತಾನೆ. ಎಂದರೆ ಒಂದು ಕ್ರೆಡಿಟ್ ಕಾರ್ಡ್‌ನ ಗಾತ್ರಕ್ಕೆ ಸಮ.
5,800 ಮಿಲಿಯನ್ ಟನ್
1950ರ ಬಳಿಕ 5,800 ಮಿಲಿಯನ್ ಟನ್ ಅಂದರೆ 58 ಕೋಟಿ ಟನ್ ಸಿಂಗಲ್ ಯ್ಯೂಸ್ ಪ್ಲಾಸ್ಟಿಕ್ ಉತ್ಪಾದನೆಯಾಗಿದೆ.
1 ಕೋಟಿ ಟನ್ ಸಮುದ್ರಕ್ಕೆ
ಪ್ರತಿ ವರ್ಷ ಸಮುದ್ರಕ್ಕೆ 48 ಲಕ್ಷದಿಂದ 1 ಕೋಟಿ ಟನ್ ಪ್ಲಾಸ್ಟಿಕ್ ಸೇರುತ್ತವೆ. ವರ್ಷದಿಂದ ವರ್ಷಕ್ಕೆ ಇದರ ಪ್ರಮಾಣದಲ್ಲಿ ಶೇ. 10 ಹೆಚ್ಚಾಗುತ್ತಿದೆ.
ಶೇ. 44 ಹೆಚ್ಚು
21ನೇ ಶತಮಾನದಲ್ಲಿ 44 ಶೇ. ಪ್ಲಾಸ್ಟಿಕ್ ಉತ್ಪಾದನೆ ಅಧಿಕಗೊಂಡಿದೆ. ಇವುಗಳಲ್ಲಿ ಬಹುತೇಕ ಪ್ಲಾಸ್ಟಿಕ್‌ಗಳು ತ್ಯಾಜ್ಯವಾಗಿವೆ.
40%
ಜಗತ್ತಿನಲ್ಲಿ ಪ್ರಸ್ತುತ ಇರುವ ಪ್ಲಾಸ್ಟಿಕ್‌ಗಳ ಪೈಕಿ ಶೇ. 40 ಪ್ಲಾಸ್ಟಿಕ್ ಸಿಂಗಲ್ ಯೂಸ್ ಪ್ಲಾಸ್ಟಿಕ್ ಆಗಿದೆ.
79%
ಈ ತನಕ ಉತ್ಪಾದನೆಯಾದ ಪ್ಲಾಸ್ಟಿಕ್‌ಗಳ ಪೈಕಿ ಶೇ. 79 ಪ್ಲಾಸ್ಟಿಕ್ ಪರಿಸರವನ್ನು
ಸೇರಿವೆ.
4 ಮೌಂಟ್ ಎವರೆಸ್ಟ್
ಈಗಾಗಲೇ 4 ಎವರೆಸ್ಟ್ ಗಳಷ್ಟು ಗಾತ್ರದ ಪ್ಲಾಸ್ಟಿಕ್ ತ್ಯಾಜ್ಯ ಸೃಷ್ಟಿಯಾಗಿದೆ.
ದಿಲ್ಲಿ 408.27(10.14%)
ದೇಶದಲ್ಲಿ ಉತ್ಪಾದನೆಯಾಗುವ ಪ್ಲಾಸ್ಟಿಕ್ ತ್ಯಾಜ್ಯಗಳ ಪೈಕಿ ಅರ್ಧದಷ್ಟು ಇಲ್ಲಿವೆ.
ಮುಂಬಯಿ 408.27 (6.28%)
ಬೆಂಗಳೂರು 313.72(11.6%
ಕೋಲ್ಕತಾ 425.72 (11.6%)
ಚೆನ್ನೈ 429.39 (9.54%)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.