ಪ್ರಧಾನಿ ಮೋದಿಯಿಂದ ದೇಶದ ಅತೀ ಉದ್ದದ ಸೇತುವೆ ಲೋಕಾರ್ಪಣೆ
Team Udayavani, May 26, 2017, 11:41 AM IST
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಂದು ಅಸ್ಸಾಂನಲ್ಲಿ ಬ್ರಹ್ಮಪುತ್ರಾ ನದಿಗೆ ನಿರ್ಮಿಸಲಾಗಿರುವ ದೇಶದ ಅತೀ ಉದ್ದದ ಸೇತುವೆಯನ್ನು ಉದ್ಘಾಟಿಸಿ ಲೋಕಾರ್ಪಣೆಗೈದರು.
9.5 ಕಿ.ಮೀ. ಉದ್ದದ ದೇಶದ ಈ ಹೆಮ್ಮೆಯ ಅತೀ ಉದ್ದದ ಸೇತುವೆಯು ಅಸ್ಸಾಂ ಮತ್ತು ಅರುಣಾಚಲ ಪ್ರದೇಶವನ್ನು ಜೋಡಿಸುತ್ತದೆ. ಧೋಲಾ – ಸಾಧಿಯಾ ಸಂಪರ್ಕಿಸುವ 2,056 ಕೋಟಿ ರೂ. ವೆಚ್ಚದ ಈ ಸೇತುವೆಯನ್ನು ಮೋದಿ ಅವರಿಂದು ಕೇಂದ್ರದಲ್ಲಿನ ತಮ್ಮ ಬಿಜೆಪಿ ಸರಕಾರ ಮೂರು ವರ್ಷಗಳನ್ನು ಪೂರೈಸಿರುವ ಸಂಭ್ರಮೋಲ್ಲಾಸಗಳ ನಡುವೆ ಉದ್ಘಾಟಿಸಿದರು.
ಈ ಸೇತುವೆಯಿಂದಾಗಿ ಅಸ್ಸಾಂನಲ್ಲಿನ ಎನ್‌ಎಚ್ 37ರಲ್ಲಿರು ರೂಪೈ ಮತ್ತು ಅರುಣಾಚಲ ಪ್ರದೇಶದ ಎನ್‌ಎಚ್ 52ರಲ್ಲಿರುವ ಮೇಕಾ-ರೋಯಿಂಗ್ ನಡುವಿನ ದೂರವನ್ನು 165 ಕಿ.ಮೀ.ಗಳಷ್ಟು ಉಳಿಸುವುದಲ್ಲದೆ ಪ್ರಯಾಣ ಕಾಲವನ್ನು ಆರು ತಾಸುಗಳಷ್ಟು ಕಡಿಮೆ ಮಾಡುವುದು. ಇದರಿಂದಾಗಿ ದಿನಕ್ಕೆ 10 ಲಕ್ಷ ರೂ.ಮೌಲದ್ಯ ಪೆಟ್ರೋಲ್ ಮತ್ತು ಡೀಸಿಲ ದೇಶಕ್ಕೆ ಉಳಿತಾಯವಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.