ಫಿಟ್ ಇಂಡಿಯಾ ಆಂದೋಲನಕ್ಕೆ ಪ್ರಧಾನಿ ಮೋದಿ ಚಾಲನೆ; ಫಿಟ್ ನೆಸ್ ನಮ್ಮ ಸಂಸ್ಕೃತಿ
Team Udayavani, Aug 29, 2019, 11:01 AM IST
ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಇಂದಿರಾ ಗಾಂಧಿ ಸ್ಟೇಡಿಯಂ ಕಾಂಪ್ಲೆಕ್ಸ್ ನಲ್ಲಿ “ಫಿಟ್ ಇಂಡಿಯಾ” ಆಂದೋಲನಕ್ಕೆ ಗುರುವಾರ ಬೆಳಗ್ಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ರಾಷ್ಟ್ರೀಯ ಕ್ರೀಡಾ ದಿನದಂದೇ ಪ್ರಧಾನಿ ಮೋದಿ ಫಿಟ್ ಇಂಡಿಯಾ ಆಂದೋಲನಕ್ಕೆ ಚಾಲನೆ ನೀಡಿದ್ದು, ಕ್ರೀಡೆ ಎನ್ನುವುದು ನೇರವಾಗಿ ನಮ್ಮ ದೇಹದ ಫಿಟ್ ನೆಸ್ ಗೆ ಸಂಬಂಧ ಹೊಂದಿದೆ. ಆದರೆ ಇಂದಿನ ಫಿಟ್ ಇಂಡಿಯಾ ಆಂದೋಲನ ಅದಕ್ಕಿಂತ ಸಂಪೂರ್ಣ ಭಿನ್ನವಾದದ್ದು. ಫಿಟ್ನೆಸ್ ಎಂಬುದು ಕೇವಲ ಕ್ರೀಡೆಯಲ್ಲ. ಆದರೆ ಅದು ನಮ್ಮ ಬದುಕಿನ ಒಂದು ಭಾಗ ಎಂದು ಮೋದಿ ಹೇಳಿದರು.
ಭಾಷಣದ ಹೈಲೈಟ್ಸ್:
ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಿನ್ನೆಲೆಯಲ್ಲಿ ಎಲ್ಲರಿಗೂ ನನ್ನ ಶುಭಾಶಯಗಳು
ಇಂತಹ ವಿಶಿಷ್ಟ ದಿನಾಚರಣೆ ಆಚರಿಸುತ್ತಿರುವ ನಮಗೆ ಹಾಕಿ ದಂತಕಥೆ ಧ್ಯಾನ್ ಚಂದರ್ ರಂತಹ ಕ್ರೀಡಾ ತಾರೆಗಳನ್ನು ಪಡೆದಿದ್ದೇವೆ. ಧ್ಯಾನ್ ಚಂದ್ ಅದ್ಭುತ ಕ್ರೀಡಾಪಟು.
*ಫಿಟ್ನೆಸ್ ನಮ್ಮ ಜೀವನದ ಮಂತ್ರವಾಗಬೇಕು. ಫಿಟ್ನೆಸ್ ಎಂಬುದು ಕೇವಲ ಶಬ್ದವಲ್ಲ, ಇದೊಂದು ಆರೋಗ್ಯಕರ ಮತ್ತು ಸಂತಸದ ಜೀವನದ ಕೀಲಿ ಕೈಯಾಗಿದೆ..
*ಕೆಲವು ದಶಕಗಳ ಹಿಂದೆ ಒಬ್ಬ ಸಾಮಾನ್ಯ ವ್ಯಕ್ತಿ 8ರಿಂದ 10 ಕಿಲೋ ಮೀಟರ್ ನಡೆಯುತ್ತಿದ್ದ. ಬಳಿಕ ತಂತ್ರಜ್ಞಾನ ಬದಲಾಗತೊಡಗಿತು. ಆಧುನಿಕ ವ್ಯವಸ್ಥೆ, ಸಾರಿಗೆ ಬರತೊಡಗಿತು, ಇದರಿಂದ ವ್ಯಕ್ತಿ ನಡೆದಾಡುವುದು ಕಡಿಮೆಯಾಗತೊಡಗಿತು.
ಭಾಷಣದ ಹೈಲೈಟ್ಸ್:
*ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಿನ್ನೆಲೆಯಲ್ಲಿ ಎಲ್ಲರಿಗೂ ನನ್ನ ಶುಭಾಶಯಗಳು
*ಇಂತಹ ವಿಶಿಷ್ಟ ದಿನಾಚರಣೆ ಆಚರಿಸುತ್ತಿರುವ ನಮಗೆ ಹಾಕಿ ದಂತಕಥೆ ಧ್ಯಾನ್ ಚಂದರ್ ರಂತಹ ಕ್ರೀಡಾ ತಾರೆಗಳನ್ನು ಪಡೆದಿದ್ದೇವೆ. ಧ್ಯಾನ್ ಚಂದ್ ಅದ್ಭುತ ಕ್ರೀಡಾಪಟು.
*ಫಿಟ್ನೆಸ್ ನಮ್ಮ ಜೀವನದ ಮಂತ್ರವಾಗಬೇಕು. ಫಿಟ್ನೆಸ್ ಎಂಬುದು ಕೇವಲ ಶಬ್ದವಲ್ಲ, ಇದೊಂದು ಆರೋಗ್ಯಕರ ಮತ್ತು ಸಂತಸದ ಜೀವನದ ಕೀಲಿ ಕೈಯಾಗಿದೆ..
*ಕೆಲವು ದಶಕಗಳ ಹಿಂದೆ ಒಬ್ಬ ಸಾಮಾನ್ಯ ವ್ಯಕ್ತಿ 8ರಿಂದ 10 ಕಿಲೋ ಮೀಟರ್ ನಡೆಯುತ್ತಿದ್ದ. ಬಳಿಕ ತಂತ್ರಜ್ಞಾನ ಬದಲಾಗತೊಡಗಿತು. ಆಧುನಿಕ ವ್ಯವಸ್ಥೆ, ಸಾರಿಗೆ ಬರತೊಡಗಿತು, ಇದರಿಂದ ವ್ಯಕ್ತಿ ನಡೆದಾಡುವುದು ಕಡಿಮೆಯಾಗತೊಡಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.