PM Modi ಉಕ್ರೇನ್ ಭೇಟಿ: ಸಮತೋಲಿತ ನಡೆ!
Team Udayavani, Aug 25, 2024, 6:38 AM IST
ಹೊಸದಿಲ್ಲಿ: ನರೇಂದ್ರ ಮೋದಿ ಅವರು ಕೈಗೊಂಡ ಉಕ್ರೇನ್ ಪ್ರವಾಸವನ್ನು ಪಾಶ್ಚಾತ್ಯ ಮಾಧ್ಯಮಗಳು ಸಮತೋಲಿತ ಪ್ರವಾಸ ಎಂದು ಬಣ್ಣಿಸಿವೆ.
ಮೋದಿ ಮತ್ತು ಝೆಲೆನ್‌ಸ್ಕಿ ನಡುವಿನ ಮಾತುಕತೆ ಬಗ್ಗೆ ಒತ್ತು ನೀಡಿರುವ ನ್ಯೂಯಾರ್ಕ್ ಟೈಮ್ಸ್, ಮೋದಿ ಅವರು ನಾಜೂಕಿನ ಸಮತೋಲಿತ ನಡೆ ಪ್ರದರ್ಶಿಸಿದ್ದಾರೆ ಎಂದು ಹೇಳಿದೆ. ರಾಜತಾಂತ್ರಿಕ ಕಠಿನ ನಡೆ ಎಂದು ಹೇಳಿರುವ ಬಿಬಿಸಿ, ಇದು ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ. ಅದೇ ರೀತಿ, ತಟಸ್ಥ ರಾಷ್ಟ್ರಗಳ ಪೈಕಿ ಉಕ್ರೇನ್‌ಗೆ ಭಾರತದ ಭೇಟಿಯು ಹೆಚ್ಚು ಮಹತ್ವ ಪಡೆದುಕೊಂಡಿದೆ.
ಇದು ಭಾರತ, ಉಕ್ರೇನ್ ಮತ್ತು ಪಶ್ಚಿಮ ರಾಷ್ಟ್ರಗಳ ನಡುವಿನ ಸಂಕೀರ್ಣ ಮಾತುಕತೆಯ ಆರಂಭ ಎಂದು ವಾಷಿಂಗ್ಟನ್ ಪೋಸ್ಟ್ ಹೇಳಿದೆ. ದಿ ಮಾಸ್ಕೋ ಟೈಮ್ಸ್ ಮಾತ್ರ ಮೋದಿ ಭೇಟಿಯನ್ನು ಚೂರು ವಿಮಶಾìತ್ಮಕ ರೀತಿಯಲ್ಲಿ ವರದಿ ಮಾಡಿದೆ. ಮೋದಿ ಭೇಟಿಯನ್ನು ಉಕ್ರೇನ್‌ಗೆ ಬೆಂಬಲ ಎನ್ನುವ ರೀತಿಯಲ್ಲಿ ಬಿಂಬಿಸಬೇಕಾಗಿಲ್ಲ. ಅದನ್ನು ವಿಶಾಲ ವ್ಯಾಪ್ತಿಯಲ್ಲಿ ನೋಡಬೇಕು. ಯಾಕೆಂದರೆ ಪಾಶ್ಚಾತ್ಯ ರಾಷ್ಟ್ರಗಳ ನಿಷೇಧದ ಹೊರತಾಗಿಯೂ ಭಾರತವು ರಷ್ಯಾದ ಜತೆ ವ್ಯಾಪಾರ, ವಹಿವಾಟು ಮುಂದುವರಿಸಿಕೊಂಡು ಹೋಗುತ್ತಿದೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.