ಪ್ರಧಾನಿ ಮೋದಿ ಅವರಿಂದ ಜು.12ಕ್ಕೆ ಶತಾಬ್ದಿ ಸ್ಮೃತಿ ಸ್ತಂಭ ಲೋಕಾರ್ಪಣೆ
Team Udayavani, Jul 10, 2022, 8:57 PM IST
ಪಾಟ್ನಾ: ಬಿಹಾರದ ವಿಧಾನಸಭೆ ಕಟ್ಟಡದ ಶತಮಾನೋತ್ಸವ ನೆನಪಿಗಾಗಿ ಕಟ್ಟಡದೊಳಗೆ ನಿರ್ಮಿಸಲಾಗಿರುವ ಶತಾಬ್ದಿ ಸ್ಮೃತಿ ಸ್ತಂಭವನ್ನು ಪ್ರಧಾನಿ ನರೇಂದ್ರ ಮೋದಿಯವರು ಜು.12ರಂದು ಅನಾವರಣಗೊಳಿಸಲಿದ್ದಾರೆ.
ಸ್ತಂಭವು 40 ಅಡಿಯಷ್ಟು ಎತ್ತರವಿದೆ. ಅದರಲ್ಲಿ 25 ಅಡಿಯನ್ನು ಜೈಸಲ್ಮೇರ್ ಕಲ್ಲಿನಿಂದ ನಿರ್ಮಿಸಲಾಗಿದೆ. ಉಳಿದ 15 ಅಡಿಯನ್ನು ಕಂಚಿನಿಂದ ನಿರ್ಮಿಸಲಾಗಿದೆ. ಕಂಚಿನ ಭಾಗದಲ್ಲಿ ಬಿಹಾರದ ಲಾಂಛನವಾದ ಬೋಧಿ ವೃಕ್ಷ, ಪ್ರಾರ್ಥನಾ ಮಣಿ, ಎರಡು ಸ್ವಸ್ಥಿಕ್ ಚಿಹ್ನೆಗಳಿವೆ.
ವಿಧಾನಸಭೆ (243) ಮತ್ತು ವಿಧಾನ ಪರಿಷತ್ತಿನಲ್ಲಿ(75) ಇರುವ ಸದಸ್ಯರ ಸಂಖ್ಯೆಯಷ್ಟೇ ಎಲೆಗಳನ್ನು ವೃಕ್ಷದಲ್ಲಿ ಕೆತ್ತಲಾಗಿದೆ. ಈ ಸ್ತಂಭದ ಗುದ್ದಲಿ ಪೂಜೆಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಕಳೆದ ವರ್ಷ ಅಕ್ಟೋಬರ್ನಲ್ಲಿ ನಡೆಸಿಕೊಟ್ಟಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.