![Raju James Bond Review](https://www.udayavani.com/wp-content/uploads/2025/02/Raju-2-415x229.jpg)
![Raju James Bond Review](https://www.udayavani.com/wp-content/uploads/2025/02/Raju-2-415x229.jpg)
Team Udayavani, Jan 29, 2025, 6:05 AM IST
ನವದೆಹಲಿ: ಸಿಆರ್‌ಪಿಸಿ ಅಥವಾ ಬಿಎನ್‌ಎಸ್‌ಎಸ್ ಅಡಿ ವಾಟ್ಸ್‌ಆ್ಯಪ್ ಅಥವಾ ಇತರ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಪೊಲೀಸರು ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಕಾನೂನಿನಡಿ ಅನುಮತಿ ಇರುವ ಸೇವೆಗಳ ಮೂಲಕವೇ ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಬೇಕು ಎಂದು ಪೊಲೀಸರಿಗೆ ನಿರ್ದೇಶನ ನೀಡುವಂತೆ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ನ್ಯಾ. ಎಂ.ಎಂ. ಸುಂದ್ರೇಶ್ ಮತ್ತು ರಾಜೇಶ್ ಬಿಂದಾಲ್ ಪೀಠ, ವಾಟ್ಸ್‌ಆ್ಯಪ್ ಅಥವಾ ಇತರ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಪೊಲೀಸರು ಆರೋಪಿಗಳಿಗೆ ನೋಟಿಸ್ ನೀಡುವುದನ್ನು ಪರ್ಯಾಯ ಅಥವಾ ಬದಲಿ ವ್ಯವಸ್ಥೆ ಎಂದು ಭಾವಿಸುವಂತಿಲ್ಲ ಎಂದು ಕೂಡ ತಿಳಿಸಿದೆ.
Prayagraj: ಕಾರು ಬಸ್ ಮುಖಾಮುಖಿ: ಕುಂಭಮೇಳಕ್ಕೆ ಹೋಗುತ್ತಿದ್ದ 10 ಭಕ್ತರು ಸಾ*ವು
Surgery: 5 ದಿನದಲ್ಲಿ 200 ಶಸ್ತ್ರಚಿಕಿತ್ಸೆ: ದಾಖಲೆ ಬರೆದ ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆ
ISRO: ರಾಕೆಟ್ ಇಂಧನ ಮಿಶ್ರಣಕ್ಕೆ ದೇಶಿ ಯಂತ್ರ ಸಿದ್ಧ
ಫೆ.19 ಅಥವಾ 20ಕ್ಕೆ ದಿಲ್ಲಿ ಸಿಎಂ ಪ್ರಮಾಣ ಸ್ವೀಕಾರ ಕಾರ್ಯಕ್ರಮ?
CEC: ಮುಖ್ಯ ನ್ಯಾಯಾಧೀಶರ ಅಧಿಕಾರದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಉಪ ರಾಷ್ಟ್ರಪತಿ ಧನಖರ್
You seem to have an Ad Blocker on.
To continue reading, please turn it off or whitelist Udayavani.