ಪ್ರತ್ಯೇಕತಾಗಳ ಧರಣಿ ವಿಫಲ;ಮೀರ್ ವೇಜ್, ಮಲಿಕ್ ಸೆರೆ
Team Udayavani, Nov 15, 2017, 4:29 PM IST
ಶ್ರೀನಗರ : ಜಮ್ಮು ಕಾಶ್ಮೀರ ಪೊಲೀಸರಿಂದು ಪ್ರತ್ಯೇಕವಾದಿ ನಾಯಕರಾದ ಮೀರ್ ವೇಜ್ ಉಮರ್ ಫಾರೂಕ್ ಮತ್ತು ಮೊಹಮ್ಮದ್ ಯಾಸಿನ್ ಮಲಿಕ್ ಅವರನ್ನು ಬಂಧಿಸಿದರು.
ಈ ಪ್ರತ್ಯೇಕತಾವಾದಿ ನಾಯಕರು ಪ್ರತಿಭಟನ ಮೆರವಣಿಗೆಯನ್ನು ನಡೆಸಿ ಬಳಿಕ ನಗರ ಕೇಂದ್ರ ಪ್ರದೇಶದಲ್ಲಿ ಧರಣಿ ಕೂರಲು ಯತ್ನಿಸಿದ್ದರು. ಪೊಲೀಸರು ಇವರ ಧರಣಿಯನ್ನು ವಿಫಲಗೊಳಿಸಿದರು.
ಬಂಧನದಲ್ಲಿರುವ ಕಾಶ್ಮೀರೀ ತರುಣರಿಗೆ ಮೂರನೇ ದರ್ಜೆಯಲ್ಲಿ ನಡೆಸಿಕೊಳ್ಳಲಾಗುತ್ತಿದೆ; ಅನೇಕರು ಇನ್ನೂ ಯಾವುದೇ ವಿಚಾರಣೆ ಇಲ್ಲದೆ ಜೈಲಿನಲ್ಲಿ ಕೊಳೆಯುತ್ತಿದ್ದಾರೆ; ಇವರ ವಿಮೋಚನೆಯನ್ನು ಪ್ರತ್ಯೇಕತಾವಾದಿ ನಾಯಕರು ಆಗ್ರಹಿಸಿ ಧರಣಿ ಹೂಡುವವರಿದ್ದರು.
ಪ್ರತ್ಯೇಕತಾವಾದಿ ನಾಯಕರೊಂದಿಗೆ ಅಬಿ ಗುಜಾರ್ ಸಹಿತ ಹಲವು ಬೆಂಬಲಿಗರನ್ನು ಜೆಕೆಎಲ್‌ಎಫ್ ಪ್ರಧಾನ ಕಾರ್ಯಾಲಯದ ಮುಂದೆ ಬಂಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.