ಪೊಲೀಸ್ ವ್ಯವಹಾರದಲ್ಲಿ ಪುದುಚೇರಿ ಸಿಎಂ ಹಸ್ತಕ್ಷೇಪ : ಬಿಜೆಪಿ ಆರೋಪ
Team Udayavani, Dec 21, 2018, 4:33 PM IST
ಪುದುಚೇರಿ : ಪುದುಚೇರಿ ಮುಖ್ಯಮಂತ್ರಿ ವಿ ನಾರಾಯಣಸಾಮಿ ಅವರು ಪೊಲೀಸ್ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ (ರಾಜ್ಯಪಾಲರು) ಸುಲಲಿತ ಸಾರಿಗೆ ವ್ಯವಸ್ಥೆಗಾಗಿ ನೀಡುವ ಯಾವುದೇ ಬಾಯ್ದೆರೆಯ ಆದೇಶಗಳನ್ನು ಪೊಲೀಸರು ಪಾಲಿಸಬೇಕಾಗಿಲ್ಲ ಎಂದು ಮುಖ್ಯ ಮಂತ್ರಿ ಹೇಳಿರುವುದಕ್ಕೆ ತೀವ್ರ ಆಕ್ಷೇಪ ಎತ್ತಿರುವ ಬಿಜೆಪಿ ಸ್ಥಳೀಯ ಘಟಕದ ಮುಖ್ಯಸ್ಥ ವಿ ಸಾಮಿನಾಥನ್, ಮುಖ್ಯಮಂತ್ರಿಗಳು ಈ ರೀತಿಯ ನಿರ್ದೇಶ ನೀಡುವುದು ಸಂಪೂರ್ಣ ಅಸ್ವೀಕಾರಾರ್ಹ ವಾದುದು ಎಂದು ಹೇಳಿದ್ದಾರೆ.
ಸರಕಾರದ ಮುಖ್ಯಸ್ಥರು ನೀಡುವ ಲಿಖೀತ ಅಥವಾ ಬಾಯ್ದೆರೆಯ ಆದೇಶಗಳನ್ನು ಪಾಲಿಸುವುದು ಎಲ್ಲ ಇಲಾಖೆಗಳ ಕರ್ತವ್ಯ ಎಂದು ನಾಮಾಂಕಿತ ಶಾಸಕರಾಗಿರುವ ಸಾಮಿನಾಥನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.