ಡಯಾನಾ ಗೌನ್ 3.24 ಕೋಟಿ ರೂ. ಗೆ ಹರಾಜು?
Team Udayavani, Nov 21, 2019, 11:40 PM IST
ಹೊಸದಿಲ್ಲಿ: 20ನೇ ಶತಮಾನದ ಪ್ರಮುಖ ಫ್ಯಾಷನ್ ಐಕಾನ್ ಎಂದೇ ಕರೆಯಲ್ಪಡುತ್ತಿದ್ದ ರಾಜಕುಮಾರಿ ಡಯಾನಾ ಧರಿಸಿದ್ದ ಗೌನ್ ಹರಾಜಿಗೆ ಸಿದ್ಧವಾಗಿದೆ. ಈ ಗೌನ್ 3.24 ಕೋಟಿ ರೂ.ಗೆ ಹರಾಜಾಗುವ ಸಂಭವವಿದೆ ಎನ್ನಲಾಗಿದೆ.
ಈ ಗೌನ್ ಅನ್ನು ಡಯಾನಾ 1985ರಲ್ಲಿ ಶ್ವೇತಭವನದಲ್ಲಿ ನಡೆದ ಕೂಟವೊಂದರಲ್ಲಿ ಧರಿಸಿದ್ದರು. ವಿನ್ಯಾಸಗಾರ ವಿಕ್ಟರ್ ಎಡೆಲ್‌ಸ್ಟೇನ್ ಈ ಗೌನನ್ನು ವಿನ್ಯಾಸಗೊಳಿಸಲು 11 ವರ್ಷ ಸಮಯ ತೆಗೆದುಕೊಂಡಿದ್ದರು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.