ಕೂಡಲೇ ತೆರಿಗೆ ಪಾವತಿಸಿ: ಚೋಪ್ರಾಗೆ ಐಟಿ ತಾಕೀತು
Team Udayavani, Jan 26, 2018, 7:35 AM IST
ಹೊಸದಿಲ್ಲಿ: ಅಮೆರಿಕದಲ್ಲೇ ಹೆಚ್ಚು ಕಾಲ ಕಳೆವ ನಟಿ ಪ್ರಿಯಾಂಕಾ ಚೋಪ್ರಾಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ತನಗೆ ಉಡುಗೊರೆಯಾಗಿ ಸಿಕ್ಕಿದೆ ಎಂದು ಅವರು ಹೇಳಿಕೊಂಡಿರುವ ಲಕ್ಸುರಿ ವಸ್ತುಗಳಾದ 40 ಲಕ್ಷ ಬೆಲೆಯ ವಾಚ್, 27 ಲಕ್ಷದ ಟೊಯೋಟಾ ಪ್ರಿಯಸ್ ಲಕ್ಸುರಿ ಸೆಡಾನ್ ಕಾರುಗಳಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ತೆರಿಗೆ ಪಾವತಿಸುವಂತೆ ಸೂಚಿಸಲಾಗಿದೆ. ಐಟಿ ಇಲಾಖೆ 2016ರಲ್ಲೇ ನೋಟಿಸ್ ನೀಡಿತ್ತು. ಈ ವಸ್ತುಗಳು ಉಡುಗೊರೆಯಾಗಿ ದೊರೆತಿರುವ ಕಾರಣ, ತೆರಿಗೆ ವಿಧಿಸಬಾರದು ಎಂದು ಅವರು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ)ಗೆ ಮನವಿ ಮಾಡಿದ್ದರು. ಆದರೆ, ಅದು ಮನವಿ ತಿರಸ್ಕರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್ಆರ್ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…