ಕೊರೆಯುವ ಚಳಿಗೂ ಹೆದರಲ್ಲ ಪುಟಿನ್…!
Team Udayavani, Jan 20, 2018, 10:25 AM IST
ಕ್ರಿಶ್ಚಿಯನ್ ಸಂಪ್ರದಾಯದ “ಎಪಿಫೆನಿ’ ಆಚರ ಣೆಯ ಅಂಗವಾಗಿ ರಷ್ಯಾ ಅಧ್ಯಕ್ಷ, 65ರ ವ್ಲಾಡಿಮಿರ್ ಪುಟಿನ್ ಮೈನಸ್ 5 ಡಿಗ್ರಿಗಿಂತಲೂ ಕಡಿಮೆ ಶೀತದ ನೀರಿನಲ್ಲಿ 3 ಬಾರಿ ಮುಳುಗೆದ್ದರು. ಪಿತೃಗಳನ್ನು ನೆನೆಯುವ ಸಂಪ್ರದಾಯದ ಪ್ರಕಾ ರ, ಜ.18, 19ರಂದು ಪ್ರತಿವರ್ಷ ಈ ಆಚ ರಣೆ ನಡೆಯುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.