ಸ್ಯಾಮ್‌ಸಂಗ್ ಕಂಪನಿಯಿಂದ ಕ್ಯೂಎಲ್‌ಇಡಿ ಟಿ.ವಿ. ಬಿಡುಗಡೆ
Team Udayavani, May 5, 2017, 11:20 AM IST
ನವದೆಹಲಿ: ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಭಾರತದಲ್ಲಿ ಪ್ರಮುಖ ಪ್ರೀಮಿಯಂ ಸರಣಿಯ ನವೀನ ಕ್ಯೂಎಲ್‌ಇಡಿ ಟಿ.ವಿ.ಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.
ಈ ನೂತನ ಟಿ.ವಿ.ಗೆ “ಟಿ.ವಿ. ಆಫ್ ಲೈಟ್’ ಎಂದು ಹೆಸರಿಡಲಾಗಿದ್ದು, ಟಿ.ವಿ.ಗಳ ಹೊಸ ಯುಗ ಆರಂಭಿಸಿದೆ. ನಾವೀನ್ಯತೆಗಳಿಂದ ಕೂಡಿರುವ ಕ್ಯೂಎಲ್‌ಇಡಿ ಜಾಗತಿಕ ಮಹತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸುವ ಭವಿಷ್ಯದ ಟಿ.ವಿ.ಯಾಗಿದೆ ಎಂದು ಸ್ಯಾಮ್‌ಸಂಗ್ ನೈಋತ್ಯ ಏಷಿಯಾದ ಅಧ್ಯಕ್ಷ ಮತ್ತು ಸಿಇಒ ಎಚ್.ಸಿ. ಹಾಂಗ್ ತಿಳಿಸಿದ್ದಾರೆ.
ಸ್ಯಾಮ್‌ಸಂಗ್ ಕಳೆದ 11 ವರ್ಷಗಳಿಂದ ವಿಶ್ವದ ಖ್ಯಾತ ಟಿ.ವಿ. ಬ್ರಾಂಡ್ ಆಗಿದ್ದಲ್ಲದೆ, ದಶಕದಿಂದ ಭಾರತೀಯರ ನೆಚ್ಚಿನ ಹಾಗೂ ನಂಬಿಕಸ್ಥ ಬ್ರಾಂಡಾಗಿದೆ. ಅತ್ಯಾಧುನಿಕ ತಂತ್ರಜ್ಞಾನವುಳ್ಳ ಕ್ಯೂಎಲ್‌ಇಡಿ ಟಿ.ವಿ. ಗ್ರಾಹಕರ ಮನಸ್ಸು ಮತ್ತು ಗಮನವನ್ನು ಕ್ಯೂ ಪಿಕ್ಚರ್, ಕ್ಯೂ ಸ್ಟೈಲ್ ಹಾಗೂ ಕ್ಯೂ ಸ್ಮಾರ್ಟ್ ಮೂಲಕ ಸೆಳೆಯುತ್ತದೆ. |
ಕ್ಯೂ9, ಕ್ಯೂ8 ಮತ್ತು ಕ್ಯೂ7 ಸರಣಿಯಲ್ಲಿ ಕ್ಯೂಎಲ್‌ಇಡಿ ಟಿ.ವಿ.ಗಳನ್ನು 55 ಇಂಚ್, 65 ಇಂಚ್, 75 ಇಂಚ್ ಹಾಗೂ 88 ಇಂಚಿನಲ್ಲಿ ಮಾರುಕಟ್ಟೆಗೆ ಪರಿಚಯಿಸಿದ್ದು, ಆರಂಭಿಕ ಬೆಲೆ 3,14,900 ರೂ.ನಿಂದ 24,99,900 ರೂ.ಗಳಾಗಿವೆ ಎಂದು ಅವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.