Rafale ವಿಮಾನ ಖರೀದಿಯಲ್ಲಿ ಹಗರಣ ಅಡಗಿದೆ: ರಾಹುಲ್
Team Udayavani, Feb 6, 2018, 6:52 PM IST
ಹೊಸದಿಲ್ಲಿ : Rafale fighter ಜೆಟ್ಗಳ ಖರೀದಿ ಒಂದು ಹಗರಣವೇ ಆಗಿದೆ ಆರೋಪಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮೋದಿ ಸರಕಾರ ಈ ಫೈಟರ್ ಜೆಟ್ ವಿಮಾನಗಳ ವಹಿವಾಟು ವಿವರಗಳನ್ನು ಏಕೆ ಬಹಿರಂಗಪಡಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
36 Rafale fighter ಜೆಟ್ ವಿಮಾನಗಳ ಖರೀದಿಗೆ ಭಾರತ ಮತ್ತು ಫ್ರಾನ್ಸ್ ಸರಕಾರ 2016ರ ಸೆಪ್ಟಂಬರ್ 23ರಂದು ಸಹಿ ಹಾಕಿವೆ.
Rafale fighter ಜೆಟ್ ವಿಮಾನಗಳ ಖರೀದಿ ವಹಿವಾಟು ಭಾರತ ಮತ್ತು ಫ್ರಾನ್ಸ್ ಸರಕಾರಗಳ ನಡುವಿನ ಒಪ್ಪಂದವಾಗಿದ್ದು ಅದು ವರ್ಗೀಕೃತ ಮಾಹಿತಿಯಾಗಿರುವುದರಿಂದ ಅದನ್ನು ಬಹಿರಂಗಪಡಿಸಲಾಗದು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಮಣನ್ ಅವರು ಹೇಳಿದ ಒಂದು ದಿನದ ತರುವಾಯ ರಾಹುಲ್ ಗಾಂಧಿ ಅವರಿಂದ ರಾಫೇಲ್ ವಹಿವಾಟಿನಲ್ಲಿ ಹಗರಣವೊಂದು ಅಡಗಿದೆ ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.
“ರಕ್ಷಣಾ ಸಚಿವರು ಹೇಳುತ್ತಾರೆ ತಾನು Rafale fighters ವಿಮಾನ ಖರೀದಿ ವಹಿವಾಟಿನ ವಿವರ ಬಹಿರಂಗಪಡಿಸಲಾರೆ ಎಂದು. ಇದರರ್ಥ ಏನು ? ಹಾಗಿರುವಾಗ ಇದರಲ್ಲಿ ಹಗರಣ ಇದೆ ಎಂಬುದಷ್ಟೇ ಅರ್ಥವಾಗುತ್ತದೆ’ ಎಂದು ರಾಹುಲ್ ಗಾಂಧಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
BJP; ಅಮಿತ್ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್ ಸೂಚನೆ
MUST WATCH
ಹೊಸ ಸೇರ್ಪಡೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Sullia: ಮುಳುಗಿದ ಅಂಗನವಾಡಿಗೆ ಹೊಸ ಜಾಗ
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.