![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Oct 7, 2024, 6:30 AM IST
ಹೊಸದಿಲ್ಲಿ: ನೆರೆರಾಷ್ಟ್ರ ಚೀನದಿಂದ ಹಲವು ಭದ್ರತಾ ಬೆದರಿಕೆಗಳು ಎದುರಾ ಗುತ್ತಲೇ ಇರುತ್ತವೆ. ಈ ನಿಟ್ಟಿನಲ್ಲಿ ಭಾರ ತವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದರ ಭಾಗವಾಗಿ ಸುಮಾರು 55 ಸಾವಿರ ಅಡಿ ಎತ್ತರದಲ್ಲಿರುವ ಚೀನದ ಬೇಹುಗಾರಿಕೆ ಬಲೂನ್‌ಗಳಂತಹ ಟಾರ್ಗೆಟ್ ಅನ್ನು ಭಾರತೀಯ ವಾಯುಪಡೆ ಹೊಡೆದುರುಳಿಸಿದೆ.
ಕಳೆದ ಕೆಲವು ತಿಂಗಳ ಹಿಂದೆ ರಫೇಲ್ ಯುದ್ಧವಿಮಾನಗಳನ್ನು ಬಳಸಿ ಈ ಪರೀ ಕ್ಷಾರ್ಥ ಕಾರ್ಯಾಚರಣೆಯನ್ನು ನಡೆಸ ಲಾಗಿದ್ದು, ಚೀನದ ಬೇಹುಗಾರಿಕಾ ಬಲೂನ್‌ಗಳಿಗಿಂತ ಕೊಂಚ ಚಿಕ್ಕ ದಾದ ಬಲೂನ್‌ಗಳನ್ನು ಇದಕ್ಕೆ ಬಳಸಲಾಗಿದೆ.
2023ರ ಆರಂಭದಲ್ಲಿ ಅಮೆರಿಕದ ದಕ್ಷಿಣ ಕ್ಯಾರೋಲಿನಾದ ಕರಾವಳಿಯಲ್ಲಿ ಕಂಡುಬಂದಿದ್ದ ಚೀನದ ಬೇಹುಗಾರಿಕಾ ಬಲೂನ್ ಅನ್ನು ಅಮೆರಿಕ ವಾಯು ಪಡೆಯು ಎಫ್-22 ರ್ಯಾಪ್ಟರ್ ಯುದ್ದ ವಿಮಾ ನವನ್ನು ಬಳಸಿ ಉಡಾಯಿಸಿತ್ತು.
ಭಾರತದ ಅಂಡಮಾನ್ ನಿಕೋ ಬಾರ್ ಬಳಿ ಇಂತಹ ಬಲೂನ್ ಕಾಣಿಸಿ ಕೊಂಡಾಗ ಭಾರತ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೂ ಚೀನದ ಈ ಬೇಹುಗಾರಿಕೆಯನ್ನು ಹಿಮ್ಮೆಟ್ಟಿಸಲು ಹಲವು ಚರ್ಚೆಗಳು ನಡೆದಿ ದ್ದವು. ಅಮೆ ರಿಕದೊಂದಿಗೂ ಭಾರತೀಯ ವಾಯು ಪಡೆ ಚರ್ಚೆ ನಡೆಸಿತ್ತು.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.