ರಾಹುಲ್ ದಲಿತ ಯುವತಿಯನ್ನೇ ಮದುವೆ ಆಗಲಿ
Team Udayavani, Oct 30, 2017, 11:40 AM IST
ಮುಂಬಯಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ದಲಿತ ಯುವತಿಯೊಬ್ಬಳನ್ನು ವಿವಾಹವಾಗಲಿ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ.
ಇತ್ತೀಚೆಗಷ್ಟೇ ವಿವಾಹದ ಕುರಿತ ಪ್ರಶ್ನೆಗೆ ಉತ್ತರಿಸಿದ್ದ ರಾಹುಲ್ ಅವರು, “ನಾನು ವಿಧಿಯಲ್ಲಿ ನಂಬಿಕೆಯಿಟ್ಟಿದ್ದೇನೆ. ಮದುವೆ ಯಾವಾಗ ಆಗುತ್ತದೋ, ಆಗ ಆಗುತ್ತದೆ’ ಎಂದಿದ್ದರು. ಇದು ಭಾರೀ ಸುದ್ದಿಯಾಗಿತ್ತು. ಭಾನುವಾರ ಈ ಕುರಿತು ಪ್ರಸ್ತಾಪಿಸಿರುವ ಆರ್ಪಿಐ ನಾಯಕ, ಸಚಿವ ಅಠಾವಳೆ, ದಲಿತ ಸಮುದಾಯದವರ ಜೊತೆ ಕುಳಿತು ಭೋಜನ ಸವಿಯುವುದರಿಂದ ಜಾತಿ ವ್ಯವಸ್ಥೆ ಅಂತ್ಯವಾಗುವುದಿಲ್ಲ. ನನ್ನ ಪ್ರಕಾರ, ರಾಹುಲ್ ಅವರು ದಲಿತ ಯುವತಿಯನ್ನು ಮದುವೆಯಾಗ ಬೇಕು. ಅಗತ್ಯವಿದ್ದರೆ, ನಾನೇ ಅವರಿಗೆ ಒಬ್ಬ ಸಂಗಾತಿಯನ್ನು ಹುಡುಕಿಕೊಡು ತ್ತೇನೆ,’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.