ವಿಳಾಸಕ್ಕಿಲ್ಲ ಪಾನ್ಪೋರ್ಟ್: ರಾಹುಲ್ ಕಿಡಿ
Team Udayavani, Jan 15, 2018, 6:35 AM IST
ಹೊಸದಿಲ್ಲಿ: ಪಾಸ್ಪೋರ್ಟ್ಗಳನ್ನು ಇನ್ನು ಮುಂದೆ ವಿಳಾಸ ದೃಢೀಕರಣ ದಾಖಲೆಯೆಂದು ಪರಿಗಣಿಸಲಾಗದು ಎಂಬ ಕೇಂದ್ರ ಸರಕಾರದ ಆದೇಶದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಈ ನಿರ್ಧಾರವು ಆಡಳಿತಾರೂಢ ಪಕ್ಷದ ತಾರತಮ್ಯ ಮನಃಸ್ಥಿತಿಯನ್ನು ತೋರಿಸುತ್ತಿದೆ ಎಂದಿದ್ದಾರೆ. ಅಲ್ಲದೆ, ಭಾರತದ ವಲಸೆ ಕಾರ್ಮಿಕರನ್ನು ಸರಕಾರವು ಎರಡನೇ ದರ್ಜೆಯ ನಾಗರಿಕರಂತೆ ನೋಡುತ್ತಿದೆ. ಇದನ್ನು ಒಪ್ಪಲಾಗದು ಎಂದೂ ರಾಹುಲ್ ಹೇಳಿದ್ದಾರೆ. ಮತ್ತೂಂದು ಬೆಳವಣಿಗೆಯಲ್ಲಿ, ಬೇರೆ ದೇಶಗಳಲ್ಲಿ ಆಶ್ರಯ ಬಯಸಿದರು ಎಂಬ ಕಾರಣಕ್ಕಾಗಿ ಭಾರತೀಯ ನಾಗರಿಕರಿಗೆ ಪಾನ್ಪೋರ್ಟ್ ನಿರಾಕರಿಸ ಬಾರದು ಎಂದು ಪ್ರಕರಣವೊಂದರ ವಿಚಾರಣೆ ವೇಳೆ ದಿಲ್ಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ
Surat: ಭಾನುವಾರ ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರವೇ ಬಿತ್ತು ಬೀಗ
Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ
Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.