Rajasthan: ಈ ದೇಗುಲಕ್ಕೆ 1 ಕೆ.ಜಿ. ಚಿನ್ನದ ಬಿಸ್ಕೆಟ್, 23 ಕೋ.ದಾನ
Team Udayavani, Dec 7, 2024, 6:13 PM IST
ಜೈಪುರ: 1 ಕೆ.ಜಿ.ಗೂ ಹೆಚ್ಚು ಚಿನ್ನದ ಬಿಸ್ಕೆಟ್‌ಗಳು, 23 ಕೋಟಿ ರೂ.ಗೂ ಅಧಿಕ ನಗದು, 1 ಬೆಳ್ಳಿಯ ಪಿಸ್ತೂಲು, 11 ಬೆಳ್ಳಿಯ ಕೈಕೋಳಗಳು. ಇದಿಷ್ಟು ರಾಜಸ್ಥಾನದ ಚಿತ್ತೋಡ್‌ಗಢದಲ್ಲಿರುವ ಸನ್‌ವಾಲಿಯಾ ಸೇತ್ ದೇವಸ್ಥಾನಕ್ಕೆ ಬಂದಿರುವ ದೇಣಿಗೆ.
ಶ್ರೀಕೃಷ್ಣನ ದೇವಸ್ಥಾನವಾದ ಇದು ಸಾಕಷ್ಟು ಜನಪ್ರಿಯತೆಯನ್ನು ಹೊಂದಿದೆ. ಈ ಬಾರಿ ದೇವಸ್ಥಾನದ ಇತಿಹಾಸದಲ್ಲೇ ಗರಿಷ್ಠ ದೇಣಿಗೆ ಸಂಗ್ರಹವಾಗಿದ್ದು, ಪ್ರತೀ ಅಮವಾಸ್ಯೆಯ ದಿನ ದೇವಸ್ಥಾನದ ಹುಂಡಿಯಲ್ಲಿರುವ ಹಣವನ್ನು ಎಣಿಸಲಾಗುತ್ತದೆ ಎಂದು ದೇವಸ್ಥಾನದ ಮುಖ್ಯ ಅರ್ಚಕ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.