ಅಕ್ರಮ ಕಟ್ಟಡ ತೆರವು; ಜೆಸಿಬಿ ಮುಂಭಾಗ ಹಿಡಿದು ಅಡ್ಡಗಟ್ಟಿದ ಮಹಿಳಾ ಸರ್ ಪಂಚ್…ಮುಂದೇನಾಯ್ತು!
Team Udayavani, Nov 22, 2019, 5:20 PM IST
ರಾಜಸ್ಥಾನ್: ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಬಂದಿದ್ದ ಜೆಸಿಬಿಯ ಕೆಲಸ ತಡೆಯುವ ನಿಟ್ಟಿನಲ್ಲಿ ಗ್ರಾಮದ ಮಹಿಳಾ ಸರ್ ಪಂಚ್(ಮುಖ್ಯಸ್ಥೆ) ಜೆಸಿಬಿ ಮುಂಭಾಗವನ್ನು ಹಿಡಿದು ಅಡ್ಡಗಟ್ಟಿದ್ದ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಜೆಸಿಬಿಯನ್ನು ತಡೆದ ಆಕೆಯ ವಿಡಿಯೋ ವೈರಲ್ ಆಗಿದೆ.
ರಾಜಸ್ಥಾನದ ಜಾಲೋರ್ ಗ್ರಾಮದಲ್ಲಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಜೆಸಿಬಿ ಆಗಮಿಸುತ್ತಿರುವುದನ್ನು ಗಮನಿಸಿದ ರೇಖಾದೇವಿ ಓಡಿ ಬಂದು ಜೆಸಿಬಿಯ ಮುಂಭಾಗ ಹಿಡಿದು ತಡೆಯಲು ಯತ್ನಿಸಿದ್ದರು. ಆದರೆ ಆಕ್ರೋಶಗೊಂಡ ಚಾಲಕ ಜೆಸಿಬಿ ಮುಂಭಾಗ ಮೇಲಕ್ಕೆತ್ತಿದ ಪರಿಣಾಮ ಆಕೆಯ ನೇತಾಡತೊಡಗಿದ್ದಳು.
ನಂತರ ನಿಧಾನಕ್ಕೆ ಕೆಳಗಿಳಿಸಿದಾಗಲೂ ರೇಖಾದೇವಿ ಜೆಸಿಬಿ ಮುಂಭಾಗ ಬಿಡಲೇ ಇಲ್ಲ. ಆತ ಕೂಡಾ ಜೆಸಿಬಿಯನ್ನು ನಿಲ್ಲಿಸದೇ ವಾಪಸ್ ತಿರುಗುತ್ತಿದ್ದಾಗ ಕೊನೆಗೆ ಸುತ್ತಮುತ್ತ ಸೇರಿದವರು ಆಕೆಯನ್ನು ಹಿಡಿದು ಕೆಳಗೆ ಇಳಿಸಿರುವ ದೃಶ್ಯ ಸೆರೆಯಾಗಿದೆ. ನವೆಂಬರ್ 21ರಂದು ನಡೆದಿರುವ ಈ ಘಟನೆಯ ವೀಡಿಯೋ ವೀಕ್ಷಿಸಿ…
#WATCH: Rekha Devi, sarpanch of Mandawala village tries to climb a JCB machine in an attempt to stop anti-encroachment drive in Jalore, Rajasthan. (21.11) pic.twitter.com/fxpd93TvVi
— ANI (@ANI) November 22, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.