ಹೋಟೆಲ್‌ ರೂಂಗೆ 11 ಲಕ್ಷ 

Team Udayavani, Dec 27, 2018, 6:00 AM IST

umaid-bhawan-palace.jpg

ಜೈಪುರ: ಹೊಸ ವರ್ಷದ ಸಂಭ್ರಮಕ್ಕೆ ಇಡೀ ವಿಶ್ವವೇ ಸಜ್ಜಾಗುತ್ತಿರುವ ಈ ಹೊತ್ತಿನಲ್ಲಿ ರಾಜಸ್ಥಾನದ ರಾಜವೈಭೋಗದ ರೆಸ್ಟೋರೆಂಟ್‌ಗಳು ವಿಧಿಸುತ್ತಿರುವ ದರ ಪಟ್ಟಿ ಭಾರತದಲ್ಲಿ ಹೊಸ ದಾಖಲೆ ಸೃಷ್ಟಿಸುತ್ತಿದ್ದು, ಅಲ್ಲಿ ಶ್ರೀಮಂ ತರೂ ಕಾಲಿಡುವಂತಿಲ್ಲ ಎನ್ನುವಂತಾಗಿದೆ. ಕೇವಲ ಕುಬೇರರಿಗಷ್ಟೇ ಈ ಹೋಟೆಲ್‌ಗ‌ಳು ಡಿ. 31ರಂದು ಸ್ವಾಗತ ಕೋರಲಿವೆ ಎಂಬುದು ಸ್ಪಷ್ಟವಾಗಿದೆ. 

ಜೈಪುರ ಹೋಟೆಲ್‌ಗ‌ಳಲ್ಲಿ ಅತಿ ಪ್ರತಿಷ್ಠಿತ ಹೋಟೆಲ್‌ಗ‌ಳಲ್ಲೊಂದಾದ ಉಮೈದ್‌ ಭವನ್‌ ಪ್ಯಾಲೇಸ್‌ನಲ್ಲಿ (ತಾಜ್‌ ಲೇಕ್‌ ಪ್ಯಾಲೇಸ್‌) ಡಿ. 31ರಂದು ರಾತ್ರಿ ಪಾರ್ಟಿ ಮುಗಿದ ಮೇಲೆ ಅಲ್ಲಿನ ಉಬರ್‌-ಲಕ್ಷುರಿ ಸೂಟ್‌ನಲ್ಲಿ ಉಳಿದುಕೊಳ್ಳಲು ಬರೋಬ್ಬರಿ 11 ಲಕ್ಷ ರೂ. ನೀಡಬೇಕಿದೆ! ಜೈಪುರದ ಮತ್ತೂಂದು ಐಷಾರಾಮಿ ಹೋಟೆಲ್‌ ರಾಮಭಾಗ್‌ ಪ್ಯಾಲೇಸ್‌ನಲ್ಲೂ ಪಾರ್ಟಿ ನಂತರದ ಉಳಿಯುವಿಕೆಗೆ 8.52 ಲಕ್ಷ ರೂ. ದರ ವಿಧಿಸಲಾಗಿದೆ. ರಾಮಭಾಗ್‌ ಪ್ಯಾಲೇಸ್‌ನಲ್ಲಿ ಉಳಿಯುವಿಕೆಗೆ ಕಡಿಮೆ ದರದ ಕೊಠಡಿಗಳೂ ಲಭ್ಯವಿದ್ದು ಇವು 25,000 ರೂ.ಗಳಿಂದ 70,000 ರೂ. ರೇಂಜ್‌ಗಳಲ್ಲಿ ಲಭ್ಯವಿರಲಿವೆ.

ಈ ಹೊಸ ದರಗಳು ಕಳೆದ ನ್ಯೂ ಇಯರ್‌ ಪಾರ್ಟಿ ಮತ್ತು ಸ್ಟೇಗೆ ವಿಧಿಸಲಾಗಿದ್ದ ದರಗಳಿ ಗಿಂತ ಶೇ. 7ರಷ್ಟು ಹೆಚ್ಚಿದ್ದು, ನವೆಂಬರ್‌ ತಿಂಗಳಿ ನಲ್ಲಿ ಇದೇ ಹೋಟೆಲ್‌ಗ‌ಳಲ್ಲಿ ಇದ್ದ ದರಗಳಿಗೆ ಹೋಲಿಸಿದರೆ ಶೇ. 40ರಷ್ಟು ಜಾಸ್ತಿ ಎನ್ನಲಾಗಿದೆ. 

ಗ್ರಾಹಕರು ಕಡಿಮೆ ಇದ್ದರೆ ಕೆಲ ಹೋಟೆಲ್‌ಗ‌ಳು ಕೊನೆ ಕ್ಷಣದಲ್ಲಿ ಶೇ. 20ರಷ್ಟು ರಿಯಾಯಿತಿ ಘೋಷಿಸ ಬಹುದು. ಆದರೆ, ಗ್ರಾಹಕರ ಕೊರತೆ ಯಾಗುವ ಅನುಮಾನವೇನಿಲ್ಲ ಹಾಗಾಗಿ, ದರಗಳು ಕಡಿಮೆ ಆಗುವುದಿಲ್ಲ. 
– ಶೇಖರ್‌ ಸಾವಂತ್‌, ವ್ಯವಸ್ಥಾಪಕ, ಐಟಿಸಿ ರಜಪೂತಾನಾ

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.