Ram Setu 1 ರೈಲು ಬೋಗಿಯಷ್ಟು ಅಗಲ: ಇಸ್ರೋ ಮ್ಯಾಪ್‌ನಲ್ಲಿ ಸ್ಪಷ್ಟ
Team Udayavani, Jul 10, 2024, 7:27 AM IST
ಹೊಸದಿಲ್ಲಿ: ಸಮುದ್ರದಲ್ಲಿ ಮುಳುಗಡೆಯಾಗಿರುವ ರಾಮಸೇತುವಿನ ನಕ್ಷೆಯನ್ನು ಇಸ್ರೋ ಬಿಡುಗಡೆ ಮಾಡಿದೆ. ಇದು ಪ್ರಾಚೀನ ಕಾಲದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ರಸ್ತೆ ಸಂಪರ್ಕ ಕಲ್ಪಿಸುತ್ತಿತ್ತು ಎಂಬ ವಾದಕ್ಕೆ ಈಗ ಮತ್ತಷ್ಟು ಪುಷ್ಟಿ ದೊರಕಿದಂತಾಗಿದೆ.
ಐಸಿಇ ಸ್ಯಾಟ್ ಉಪಗ್ರಹದ 2018ರಿಂದ 2023ರವರೆಗಿನ ಮಾಹಿತಿಯನ್ನು ಆಧರಿಸಿ ಈ ಮ್ಯಾಪ್ ರಚಿಸಲಾಗಿದೆ. ತಮಿಳುನಾಡಿನ ಧನುಷೊRàಡಿಯಿಂದ ಶ್ರೀಲಂಕಾದ ತಲೈಮನ್ನಾರ್‌ಗೆ ಈ ಸೇತುವೆ ಸಂಪರ್ಕ ಕಲ್ಪಿಸಲಿದ್ದು, 1 ರೈಲು ಬೋಗಿಯಷ್ಟು ಅಗಲವಾಗಿದೆ. ಈ ಸೇತುವೆಯ ಶೇ.99.98ರಷ್ಟು ಸಮುದ್ರದಲ್ಲಿ ಮುಳುಗಡೆಯಾಗಿದೆ ಎಂದು ಸಂಶೋಧಕ ಗಿರಿಬಾಬು ದಂಡಾಬತುಲಾ ಹೇಳಿದ್ದಾರೆ.
ಇದು ಮಾನವ ನಿರ್ಮಿತ?: ಇಡೀ ಸೇತುವೆ ಯಲ್ಲಿ 11 ಕಡೆ ಸಣ್ಣ ಸಣ್ಣ ಕಾಲುವೆಗಳಿರು ವುದನ್ನು ಈ ಸಂಶೋಧನೆ ಪತ್ತೆ ಮಾಡಿದೆ. ಈ ಕಾಲುವೆಗಳು ಪಾಕ್ ಜಲಸಂಧಿಯಿಂದ ಮನ್ನಾರ್‌ಖಾರಿಗೆ ನೀರು ಸುಲಭವಾಗಿ ಹರಿದುಹೋಗಲು ಸಹಾಯ ಮಾಡುತ್ತದೆ. ಹೀಗಾಗಿ ಈ ಸೇತುವೆ ಮಾನವ ನಿರ್ಮಿತವಾಗಿವೆ. ರಾಮೇಶ್ವರಂ ನಲ್ಲಿರುವ ಶಾಸನದ ಮಾಹಿತಿಯ ಪ್ರಕಾರ 1480ರವರೆಗೆ ಈ ಸೇತುವೆ ನೀರಿನ ಮೇಲ್ಭಾಗದಲ್ಲಿ ಕಾಣುತ್ತಿತ್ತು. ಬಳಿಕ ಭಾರಿ ಪ್ರವಾಹಕ್ಕೆ ಸಿಲುಕಿ ನಾಶವಾಯಿತು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.