RBI ಯಶೋಗಾಥೆ ಶೀಘ್ರ 5 ಸರಣಿಯ ವೆಬ್ ಸೀರೀಸ್ ಬಿಡುಗಡೆ!
Team Udayavani, Jul 30, 2024, 6:17 AM IST
ಹೊಸದಿಲ್ಲಿ: ಆರ್ಬಿಐ ಸ್ಥಾಪನೆಯಾಗಿ 90 ವರ್ಷ ಪೂರ್ತಿಯಾಗಿರುವ ಹಿನ್ನೆಲೆಯಲ್ಲಿ ವಿಶೇಷ ವೆಬ್ ಸರಣಿಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಒಟ್ಟು 3 ಗಂಟೆಗಳ ವೆಬ್ಸೀರಿಸ್ ಅನ್ನು 25 ರಿಂದ 30 ನಿಮಿಷಗಳ 5 ಸಂಚಿಕೆಗಳನ್ನಾ ಗಿಸಲು ಯೋಜಿಸಿರುವ ಬಗ್ಗೆ ಅಧಿಕೃತ ಮೂಲಗಳು ತಿಳಿ ಸಿವೆ. ಅದನ್ನು ನ್ಯಾಷನಲ್ ಚಾನೆಲ್ಗಳು, ಖಾಸಗಿ ಸುದ್ದಿವಾಹಿನಿಗಳು, ಒಟಿಟಿ ಪ್ಲಾಟ್ಫಾರಂಗಳಲ್ಲಿ ಪ್ರಸಾರ ಮಾಡಲು ತೀರ್ಮಾ ನಿಸಲಾಗಿದೆ. ದೇಶದ ಅರ್ಥ ವ್ಯವಸ್ಥೆಯಲ್ಲಿ ಆರ್ಬಿಐ ನೀಡಿದ ಕೊಡುಗೆ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಸಿದ§ಪಡಿಸಲು ಚಿಂತನೆ ನಡೆಸಲಾ ಗಿದೆ. 1935ರಲ್ಲಿ ಆರ್ಬಿಐ ಸ್ಥಾಪನೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.