ವಾಹನಗಳಲ್ಲಿ ಕೆಂಪುದೀಪ ಹೋಯ್ತು, ಸೈರನ್ ಬಂತು!
Team Udayavani, May 3, 2017, 11:03 AM IST
ಪಟ್ನಾ/ಮುಂಬಯಿ: ನಮ್ಮ ರಾಜಕಾರಣಿಗಳಿಗೆ “ವಿಐಪಿ ಸ್ಟೇಟಸ್’ ಅಂದ್ರೆ ಅದೇಕೆ ಅಷ್ಟು ಇಷ್ಟವೋ ಗೊತ್ತಿಲ್ಲ. “ಅವನು ಚಾಪೆಯಡಿ ನುಸುಳಿದರೆ, ಇವ ರಂಗೋಲಿಯಡಿ ನುಸುಳಿದ’ ಎಂಬಂತೆ ವಿಐಪಿ ಸಂಸ್ಕೃತಿಗೆ ತಿಲಾಂಜಲಿ ಇಡುವ ನಿಟ್ಟಿನಲ್ಲಿ ಕಾರುಗಳಲ್ಲಿನ “ಕೆಂಪುದೀಪ’ ತೆಗೆಸಿ ಎಂದು ಕೇಂದ್ರ ಸರಕಾರ ಹೇಳಿದರೆ, ರಾಜಕಾರಣಿಗಳು ಪರ್ಯಾಯ ಮಾರ್ಗ ಕಂಡುಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ.
ಮಧ್ಯಪ್ರದೇಶ, ತೆಲಂಗಾಣದಲ್ಲಂತೂ “ಕೆಂಪು ದೀಪ ಹೋಯ್ತು, ಸೈರನ್ ಬಂತು’ ಎಂದು ಜನ ಕೂಗಿಕೊಳ್ಳುವಂತಾಗಿದೆ. ರಾಜಕೀಯ ನಾಯಕರು, ಅಧಿಕಾರಿಗಳು ಕಾರುಗಳಲ್ಲಿ ಕೆಂಪುದೀಪದ ಬದಲಿಗೆ ಸೈರನ್ ಅಳವಡಿಸಿಕೊಂಡಿದ್ದಾರೆ. ಸೈರನ್ ಕೂಗುತ್ತಾ ವಾಹನ ಸಂಚರಿಸುತ್ತಿದ್ದರೆ, ಎಲ್ಲರೂ ದಾರಿ ಮಾಡಿಕೊಟ್ಟು, “ವಿಐಪಿ’ಯನ್ನು ಗೌರವಿಸುತ್ತಾರೆ ಎಂಬ ವಾದ ಅವರದ್ದು. ಆದರೆ, ನಿಯಮದ ಪ್ರಕಾರ, ತುರ್ತು ವಾಹನಗಳ ಹೊರತಾಗಿ ಬೇರಾರೂ ಸೈರನ್ ಬಳಸುವಂತಿಲ್ಲ.ಇನ್ನು ಬಿಹಾರದಲ್ಲಿ ರಾಜಕಾರಣಿಗಳು ತಮ್ಮ “ವಿಐಪಿ ಸ್ಥಾನಮಾನ’ ಬಿಟ್ಟುಕೊಡಲು ಸಿದ್ಧರಿಲ್ಲ. ಇಲ್ಲಿ ಇವರ್ಯಾರೂ ತಮ್ಮ ಕಾರುಗಳ ಕೆಂಪು ದೀಪವನ್ನು ತೆಗೆದುಹಾಕಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.