![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 20, 2024, 6:56 AM IST
ಒಟ್ಟಾವ: ವಲಸಿಗರ ನಿಯಂತ್ರಣಕ್ಕಾಗಿ ಕೆನಡಾ ಸರಕಾರ ವೀಸಾ ನೀತಿ ಬಿಗಿಗೊಳಿಸಿದೆ. ವಿದೇಶಿ ವಿದ್ಯಾರ್ಥಿಗಳಿಗೆ ನೀಡುವ ವೀಸಾ ಪ್ರಮಾಣ ಮೊಟಕುಗೊಳಿಸಲು ತೀರ್ಮಾನಿ ಸಿದೆ. ಇದರಿಂದಾಗಿ ಆ ದೇಶಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳಿಗೆ ಸಂಕಷ್ಟವಾಗುವ ಸಾಧ್ಯತೆ ಇದೆ. ಕೆನಡಾ ಪ್ರಧಾನಿ ಟ್ರಾಡೋ ಟ್ವೀಟ್ ಮಾಡಿದ್ದು, “ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ನೀಡುವ ಪರವಾನಿಗೆಯಲ್ಲಿ ಈ ವರ್ಷ ಶೇ.35 ಕಡಿತಗೊಳಿಸಲಾಗಿದೆ. ಮುಂದೆ ಅದನ್ನು 10%ಗೆ ಇಳಿಕೆ ಮಾಡಲಿದ್ದೇವೆ. ವಲಸಿಗರು ನಮ್ಮ ವ್ಯವಸ್ಥೆ ದುರುಪಯೋಗ ಪಡಿಸಿಕೊಳ್ಳುವುದನ್ನು ಹತ್ತಿಕ್ಕಲು ಈ ಕ್ರಮ’ ಎಂದಿದ್ದಾರೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.