ರೆಮ್ಡಿಸಿವಿರ್, ಫಾವಿಪಿರಾವಿರ್ ಗೇಮ್ ಚೇಂಜರ್ಗಳಲ್ಲ!
Team Udayavani, Jun 24, 2020, 10:00 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಪ್ರಸ್ತುತ ಭಾರತದಲ್ಲಿ ರೆಮ್ಡಿಸಿವಿರ್, ಫಾವಿಪಿರಾವಿರ್ ಔಷಧಗಳ ಸದ್ದು ಜೋರಾಗಿದೆ. ಆದರೆ, ಇವೆರಡೂ ಆ್ಯಂಟಿವೈರಲ್ ಔಷಧಗಳಾದರೂ ಕೂಡ “ಗೇಮ್ ಚೇಂಜರ್’ ಅಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. “ಡಿಸಿಜಿಐನಿಂದ ಇವೆರಡೂ ಔಷಧಗಳು ಅನುಮೋದನೆ ಪಡೆದಿವೆ ನಿಜ. ಆದರೆ ಕೊರೊನಾ ಸೋಂಕಿನ ವಿರುದ್ಧ ಪರಿಣಾಮಕಾರಿ ಔಷಧವನ್ನು ಇನ್ನೂ ಯಾರೂ ಕಂಡುಹಿಡಿದಿಲ್ಲ. ಹೀಗಾಗಿ ಇದುವರೆಗಿನ ಯಾವುದೇ ಔಷಧಗಳನ್ನು ಗೇಮ್ ಚೇಂಜರ್ ಎನ್ನಲಾಗದು’ ಎಂದು ಏಮ್ಸ್ನ ಸೆಂಟರ್ ಫಾರ್ ಕಮ್ಯುನಿಸಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ| ಸಂಜಯ್ ರಾಯ್ಸ್ಪಷ್ಟಪಡಿಸಿದ್ದಾರೆ. ದಿಲ್ಲಿಯ ಫೋರ್ಟೀಸ್ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ| ವಿಕಾಸ ಮೌರ್ಯ ಕೂಡ ಈ ಮಾತಿಗೆ ಧ್ವನಿಗೂಡಿಸಿದ್ದಾರೆ. “ರೆಮ್ಡಿಸಿವಿರ್, ಫಾವಿಪಿರಾವಿರ್ಗಳನ್ನು ತೆಗೆದುಕೊಳ್ಳುವ ಸೋಂಕಿತರೆಲ್ಲರೂ ಚೇತರಿಸಿಕೊಳ್ಳುತ್ತಾರೆ ಎಂದು ಹೇಳಲಾಗದು’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್ಎನ್ಎಲ್ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.