ಕಾಝಿರಂಗ: ಖಡ್ಗಮೃಗ ಕೊಂದು ಕೊಂಬು ಕಿತ್ತೂಯ್ದ ಕಳ್ಳ ಬೇಟೆಗಾರರು
Team Udayavani, Feb 15, 2017, 3:35 PM IST
ತೇಜಪುರ, ಅಸ್ಸಾಂ : ರಾಜ್ಯದ ಪ್ರಖ್ಯಾತ ಕಾಝಿರಂಗ ನ್ಯಾಶನಲ್ ಪಾರ್ಕ್ ನಲ್ಲಿಂದು ಖಡ್ಗಮೃಗವೊಂದನ್ನು ಕಳ್ಳ ಬೇಟೆಗಾರರು ಕೊಂದು ಅದರ ಕೊಂಬನ್ನು ಕಿತ್ತೂಯ್ದಿದ್ದಾರೆ.
ವಿಶ್ವ ಪಾರಂಪರಿಕ ತಾಣವಾಗಿರುವ ಬುರಾಪಹಾಡ್ ವಲಯಕ್ಕೆ ಸೇರಿದ ತಿನಿಕಾತಿ ಅರಣ್ಯ ಶಿಬಿರದಲ್ಲಿ ಇಂದು ನಸುಕಿನ ವೇಳೆ ಕಳ್ಳ ಬೇಟೆಗಾರರು ಹೆಣ್ಣು ಖಡ್ಗಮೃಗವನ್ನು ಕೊಂದು ಅದರ ಕೊಂಬನ್ನು ಕಿತ್ತೂಯ್ದರೆಂದು ನ್ಯಾಶನಲ್ ಪಾರ್ಕಿನ ವಿಭಾಗೀಯ ಅರಣ್ಯಾಧಿಕಾರಿ ರೋಹಿಣಿ ಬಲ್ಲವ ಸೈಕಿಯಾ ತಿಳಿಸಿದ್ದಾರೆ.
ನಸುಕಿನ ವೇಳೆ ನ್ಯಾಶನಲ್ ಪಾರ್ಕ್ನಲ್ಲಿ ಗುಂಡಿನ ಸದ್ದು ಕೇಳಿ ಬಂದಾಗ ಶೋಧ ಕಾರ್ಯಕ್ಕೆ ತೊಡಗಿದ ಅರಣ್ಯ ಸಿಬಂದಿಗಳಿಗೆ ಖಡ್ಗಮೃಗದ ಕಳೇಬರ ಕಂಡು ಬಂತು; ಎಕೆ 47 ಮತ್ತು ಇನ್ಸಾಸ್ ರೈಫಲ್ ಗುಂಡೇಟಿಗೆ ಖಡ್ಗಮೃಗ ಸತ್ತಿತ್ತು.
ಅರಣ್ಯಾಧಿಕಾರಿಗಳಿಗೆ ಸ್ಥಳದಲ್ಲಿ 14 ಸುತ್ತುಗಳ ಹಾರಿಸಲ್ಪಟ್ಟ ಮದ್ದುಗುಂಡುಗಳು ಕಂಡುಬಂತೆಂದು ಸೈಕಿಯಾ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Borewell Tragedy: ಹತ್ತು ದಿನಗಳ ಕಾರ್ಯಾಚರಣೆ… ಕೊನೆಗೂ ಬದುಕಿ ಉಳಿಯಲಿಲ್ಲ ಚೇತನಾ
Borewell Tragedy: 10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು
Navy: ಜ.15ಕ್ಕೆ ನೌಕಾಪಡೆಗೆ 2 ಯುದ್ಧ ನೌಕೆ, 1 ಸಬ್ಮರೀನ್ ಸೇರ್ಪಡೆ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
Viral: ಫೇಸ್ಬುಕ್ ಪ್ರೇಯಸಿ ಭೇಟಿಗೆ ಅಕ್ರಮವಾಗಿ ಪಾಕ್ಗೆ ತೆರಳಿ ಸಿಕ್ಕಿಬಿದ್ದ ಭಾರತೀಯ ಯುವಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.