Rhumi-1; ದೇಶದ ಮೊದಲ ಮರು ಬಳಕೆ ರಾಕೆಟ್ ಉಡಾವಣೆ ನಾಳೆ
Team Udayavani, Aug 23, 2024, 6:55 AM IST
ಚೆನ್ನೈ: ದೇಶದ ಮೊದಲ ಮರುಬಳಕೆಯ ಹೈಬ್ರಿಡ್ ರಾಕೆಟ್ “ರುಮಿ-1′ ಅನ್ನು ಆ.24ರಂದು ಉಡಾವಣೆ ಮಾಡಲು ತಮಿಳುನಾಡು ಮೂಲದ ಸ್ಟಾರ್ಟ್‌ಅಪ್ ಸ್ಪೇಸ್ ಜೋನ್ ಇಂಡಿಯಾ ಸಿದ್ಧತೆ ನಡೆಸಿದೆ. ಚೆಂಗಾಲ್‌ಪಟ್ಟುವಿನ ಬಳಿಯ ಕರಾವಳಿ ಗ್ರಾಮ ತಿರುವಿದಂಡೈನಲ್ಲಿ ಮೊಬೈಲ್ ಲಾಂಚರ್ ಮೂಲಕ ಉಡಾವಣೆ ಮಾಡಲು ಸಂಸ್ಥೆ ಯೋಜಿಸಿದೆ.
ಈ ರಾಕೆಟ್ 3 ಘನ ಉಪಗ್ರಹಗಳು ಹಾಗೂ 50 ಪಿಕೊ ಉಪಗ್ರಹಗಳನ್ನು 35 ಕಿ.ಮೀ. ನಲ್ಲಿನ ಉಪಕಕ್ಷೀಯ ಪಥಕ್ಕೆ ಕೊಂಡೊಯ್ಯಲಿದೆ. ಬಳಿಕ ಅಲ್ಲಿ ಪೇಲೋಡ್‌ಗಳನ್ನು ಇಳಿಸಿ ರಾಕೆಟ್ ಮರಳಲಿದೆ. ಸಮುದ್ರಕ್ಕೆ ರಾಕೆಟ್ ಅಪ್ಪಳಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದ್ದು ಅಲ್ಲಿಂದ ಅದನ್ನು ಮರಳಿ ಉಪಯೋಗಿಸಲಾಗುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.