![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 4, 2023, 6:56 AM IST
ಹೊಸದಿಲ್ಲಿ : ದೇಶದಲ್ಲಿ ಅಕ್ಕಿ ಮತ್ತು ತಾಳೆಎಣ್ಣೆ ಬೆಲೆಗಳು ಹೆಚ್ಚಳ ಕಾಣಲಾರಂಭಿಸಿವೆ. ಕಳೆದ ಒಂದು ತಿಂಗಳಿನಲ್ಲಿ ಅಕ್ಕಿಯಲ್ಲಿ ಬೆಲೆ ಶೇ. 15ರಷ್ಟು ಏರಿಕೆಯಾಗಿದ್ದರೆ ಮುಂಬರುವ ವಾರಗಳಲ್ಲಿ ತಾಳೆ ಎಣ್ಣೆ ಬೆಲೆ ಪ್ರತೀ ಲೀಟರ್‌ಗೆ 5ರಿಂದ 7 ರೂ. ಹೆಚ್ಚುವ ಸಾಧ್ಯತೆಗಳಿವೆ.
ಬಾಸ್ಮತಿ ಅಕ್ಕಿ ಪ್ರತೀ ಕೆ.ಜಿ.ಗೆ ತಿಂಗಳ ಹಿಂದೆ 95 ರೂ. ಇದ್ದುದು ಈಗ ದಾಖಲೆಯ 110 ರೂ. ತಲುಪಿದೆ. ಗಿರಣಿ ಮಾಲಕರು ಮತ್ತು ಮಾರಾಟಗಾರರು ಅಕ್ಕಿ ದಾಸ್ತಾನು ಮಾಡಿಕೊಳ್ಳುತ್ತಿರುವುದರಿಂದ ಈ ಬೆಲೆ ಹೆಚ್ಚಳ ಕಂಡುಬಂದಿದೆ ಎನ್ನಲಾಗಿದೆ. ಖಾರಿಪ್ ಋತುವಿನಲ್ಲಿ ಉತ್ಪಾದನೆ ಕುಸಿತ, ನೇಪಾಲಕ್ಕೆ ಭತ್ತ ರಫ್ತು ಮಾಡುವುದಕ್ಕೆ ಇದ್ದ ತೆರಿಗೆಯನ್ನು ರದ್ದು ಮಾಡಿರುವುದರಿಂದ ಇತರ ಅಕ್ಕಿಗಳಿಗೂ ಬೆಲೆ ಹೆಚ್ಚಲಿದೆ ಎನ್ನಲಾಗಿದೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.