ಇಂಜಿನಿಯರಿಂಗ್ ಕಾಲೇಜಲ್ಲಿ ವರ್ಷಕ್ಕೆ 2,500 ರೂ.ಶುಲ್ಕ
Team Udayavani, Jul 13, 2018, 6:00 AM IST
ಹೊಸದಿಲ್ಲಿ: ವರ್ಷಕ್ಕೆ 2,500 ರೂ. ಶುಲ್ಕ, ಉಚಿತ ಲ್ಯಾಪ್ಟಾಪ್, ದ್ವಿಚಕ್ರ ವಾಹನ ಕೊಡುವ ಆಫರ್… ಇದು ಯಾವುದೇ ವಾಣಿಜ್ಯ ಮಳಿಗೆಯ ಕೊಡುಗೆ ಅಲ್ಲ. ಗುಜರಾತ್ ನಲ್ಲಿರುವ ಇಂಜಿನಿಯರಿಂಗ್ ಕಾಲೇಜುಗಳು ವಿದ್ಯಾರ್ಥಿಗಳನ್ನು ಆಕರ್ಷಿಸಲು ಮಾಡಿರುವ ಯೋಜನೆ.
ಈ ಕಾಲೇಜುಗಳು ಸ್ಕಾಲರ್ಶಿಪ್ ನೀಡುವ ನೆಪದಲ್ಲಿ ಶಿಕ್ಷಣ ಶುಲ್ಕದಲ್ಲಿ ಕಡಿತ, ಕಾಲೇಜ್ ಬಸ್, ಹಾಸ್ಟೆಲ್ ಶುಲ್ಕಗಳಲ್ಲಿ ಶೇ.50 ಮಾತ್ರ ಪಾವತಿ ಮಾಡಿದ್ರೆ ಸಾಕಂತೆ. ಏಕಗಂಟಿನಲ್ಲಿ ಶುಲ್ಕ ಪಾವತಿಸಿದರೆ ಶಿಕ್ಷಣ ಮುಗಿಯುವ ವರ್ಷ ದಲ್ಲಿ ದ್ವಿಚಕ್ರ ವಾಹನ ನೀಡುವ ವಾಗ್ಧಾನ ನೀಡಿದೆ. ವಿದ್ಯಾರ್ಥಿ ಗಳನ್ನು ಕಾಲೇಜಿಗೆ ದಾಖಲಿಸುವ ಏಜೆಂಟ್ಗಳಿಗೆ ಪ್ರತಿ ವಿದ್ಯಾರ್ಥಿಗೆ 10 ಸಾವಿರ ರೂ. ನೀಡಿದ ಉದಾಹರಣೆಗಳೂ ಇವೆ.
ಕರ್ನಾಟಕದಲ್ಲಿ: ಕರ್ನಾಟಕದಲ್ಲಿ 2017- 18ರಲ್ಲಿ 219 ಇಂಜಿನಿಯರಿಂಗ್ ಕಾಲೇಜು ಗಳ 75 ಸಾವಿರ ಸೀಟುಗಳ ಪೈಕಿ 29 ಸಾವಿರ ಸೀಟುಗಳು ಭರ್ತಿಯಾಗದೇ ಉಳಿದಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
MUST WATCH
ಹೊಸ ಸೇರ್ಪಡೆ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.