ಬಿಹಾರ: ಉದ್ಘಾಟನೆಗೆ 24 ತಾಸು ಮುನ್ನ ಒಡೆದುಹೋದ ಅಣೆಕಟ್ಟು

Team Udayavani, Sep 20, 2017, 11:02 AM IST

Bihar Dam-700.jpg

ಭಾಗಲ್ಪುರ : 389.31 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಘಟೇಶ್ವರ ಪಂಥ್‌ ಕಾಲುವೆ ಯೋಜನೆಯ ಅಣೆಕಟ್ಟಿನ ಪ್ರಮುಖ ಭಾಗ, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಂದ ಉದ್ಘಾಟನೆಗಳ್ಳಲು 24 ತಾಸು  ಇರುವಂತೆಯೇ, ಒಡೆದು ಹೋಗಿದೆ.

“ಅಣೆಕಟ್ಟು ಸಂಗ್ರಹದ ಪೂರ್ಣ ಪ್ರಮಾಣಕ್ಕೆ ನೀರನ್ನು ಬಿಡುಗಡೆ ಮಾಡಿದ ಪರಿಣಾಮವಾಗಿ ಅಣೆಕಟ್ಟಿನ ಪ್ರಮುಖ ಭಾಗ ಒಡೆದು ಹೋಗಿದೆ. ಹಾಗಿದ್ದರೂ ಅಣೆ ಕಟ್ಟಿನ ಹೊಸದಾಗಿ ನಿರ್ಮಾಣಗೊಂಡಿರುವ ಭಾಗಕ್ಕೆ ಯಾವುದೇ ಹಾನಿ ಉಂಟಾಗಿಲ್ಲ’ ಎಂದು ಜಲ ಸಂಪನ್ಮೂಲ ಸಚಿವ ಲಲ್ಲನ್‌ ಸಿಂಗ್‌ ಅವರು ಆಡಳಿತೆಯನ್ನು ಸಮರ್ಥಿಸಿಕೊಂಡು ಹೇಳಿದ್ದಾರೆ. 

ವರದಿಗಳ ಪ್ರಕಾರ ಸರಕಾರ ಭಾಗಲುಪುರದ ಕಹಲ್‌ಗಾಂವ್‌ ನಲ್ಲಿ ನೀರಾವರಿ ಯೋಜನೆಯಡಿ 389.31 ಕೋಟಿ ರೂ.ಗಳನ್ನು ಈ ಅಣೆಕಟ್ಟಿಗೆ ಮತ್ತು ಬಟೇಶ್ವರಸ್ಥಾನ ಗಂಗಾ ಪಂಪ್‌ ಕಾಲುವೆ ಯೋಜನೆಗೆ ವ್ಯಯಿಸಿದೆ.

ಕಾಲುವೆಯಲ್ಲಿ ನೀರು ಹರಿಸಲು ಮತ್ತು ಅದನ್ನು ರೈತರಿಗೆ ತಲುಪಿಸಲು ಈ ಅಣೆಕಟ್ಟನ್ನು ಕಟ್ಟಲಾಗಿತ್ತು. ಅಣೆಕಟ್ಟಿನ ಮುಖ್ಯ ಭಾಗ ಒಡೆದು ಹೋಗಿರುವ ಪರಿಣಾಮ ಕೆಳ ಮಟ್ಟದಲ್ಲಿನ ಅನೇಕ ಮನೆಗಳಿಗೆ ನೀರು ನುಗ್ಗಿದೆ. ದುರಂತ ಘಟಿಸಿದ ಬಳಿಕ ಅಧಿಕಾರಿಗಳು ಕ್ಲಪ್ತವಾಗಿ ಸ್ಥಳಕ್ಕೆ ತಲುಪಿದ್ದಾರೆ.

ಈ ಅಣೆಕಟ್ಟು ಯೋಜನೆಯಿಂದ ಭಾಗಲ್ಪುರದ 18,620 ಹೆಕ್ಟೇರ್‌ ಪ್ರದೇಶಗಳಿಗೆ ಮತುತ ಜಾರ್ಖಂಡ್‌ನ‌ ಗೊಡ್ಡಾ ಜಿಲ್ಲೆಯ 22,658 ಹೆಕ್ಟೇರ್‌ಗಳಿಗೆ ನೀರುಣಿಸಲು ಸಾಧ್ಯವಿತ್ತು.

ಈ ಆಣೆಕಟ್ಟು ನಿರ್ಮಾಣದ ಆರಂಭದ ಯೋಜನಾ ವೆಚ್ಚ 13.88 ಕೋಟಿ ರೂ.ಗಳಾಗಿದ್ದವು. 1977ರ ಜನವರಿಯಲ್ಲಿ ಯೋಜನಾ ಆಯೋಗವು ಈ ಯೋಜನೆಗೆ ಅನುಮತಿ ನೀಡಿತ್ತು.  

ಟಾಪ್ ನ್ಯೂಸ್

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.