ಭಾರತದ ಬ್ಯಾಂಕ್ಗಳಲ್ಲಿ ರಾಶಿ ಬಿದ್ದಿದೆ ರಷ್ಯಾದ “ರೂಪಾಯಿಗಳು’
Team Udayavani, May 9, 2023, 7:25 AM IST
ಪಣಜಿ: ಭಾರತದ ಬ್ಯಾಂಕ್ಗಳಲ್ಲಿ ರಷ್ಯಾಕ್ಕೆ ಸೇರಿದ ಭಾರೀ ಮೊತ್ತ ಜಮೆಯಾಗಿದೆ. ಆದರೆ ಅದನ್ನು ನಾವು ಬಳಸುವ ಸ್ಥಿತಿಯಲ್ಲಿಲ್ಲ… ಹೀಗೆಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಹೇಳಿದ್ದಾರೆ.
ಶಾಂಘಾಯ್ ಸಹಕಾರ ಸಮಾವೇಶದ ಅನಂತರ ಅವರು ಮಾಧ್ಯಮಗಳಿಗೆ ಮೇಲಿನಂತೆ ಮಾಹಿತಿ ನೀಡಿದ್ದಾರೆ. ರಷ್ಯಾ ಉಕ್ರೇನ್ ಮೇಲೆ ಯುದ್ಧ ಆರಂಭಿಸಿದ ಅನಂತರ ಪಾಶ್ಚಾತ್ಯ ರಾಷ್ಟ್ರಗಳು ಅದರ ಮೇಲೆ ಭಾರೀ ನಿರ್ಬಂಧ ಹೇರಿದವು. ಹಾಗಾಗಿ ರಷ್ಯಾ ಬ್ಯಾಂಕ್ಗಳು, ಸಂದೇಶದ ಮೂಲಕ ಹಣ ಕಳಿಸುವ ವ್ಯವ ಸ್ಥೆಯೂ ನಿರ್ಬಂಧಕ್ಕೊಳಗಾದವು. ಇದೇ ವೇಳೆ ಭಾರತ ರಷ್ಯಾದಿಂದ ಭಾರೀ ಪ್ರಮಾಣ ದಲ್ಲಿ ತೈಲ ಆಮದು ಆರಂಭಿಸಿತು.
ಆದರೆ ಹಣವನ್ನು ರಷ್ಯಾದ ರೂಬಲ್ನಲ್ಲಿ ಕೊಡಲು ಸಾಧ್ಯವಿಲ್ಲವಾಗಿದೆ. ಹೀಗಾಗಿ ರೂಪಾಯಿಯಲ್ಲೇ ಭಾರತೀಯ ಬ್ಯಾಂಕ್ಗಳಿಗೆ ಹಣ ಹಾಕಲು ಆರಂಭಿಸಲಾಯಿತು. ಹೀಗೆ ರಾಶಿಬಿದ್ದಿರುವ ಹಣವನ್ನು ಬೇರೆ ಕರೆನ್ಸಿಗಳಿಗೆ ಪರಿವರ್ತಿಸಿ ರಷ್ಯಾ ಪಡೆಯಬೇಕಿದೆ. ಇದನ್ನೇ ರಷ್ಯಾ ಸಚಿವರು ಹೇಳಿರುವುದು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.