ಸುಬ್ಬಲಕ್ಷ್ಮಿ ಮೊಮ್ಮಕ್ಕಳ ಗಾಯನಕ್ಕೆ ತಲೆ ದೂಗಿದ ಪ್ರಧಾನಿ
Team Udayavani, Sep 20, 2017, 11:35 AM IST
ಹೊಸದಿಲ್ಲಿ: ಸಂಗೀತ ಸಾಮ್ರಾಜ್ಞೆ, ಭಾರತ ರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಅವರ ಮೊಮ್ಮಕ್ಕಳಾದ ಎಸ್ ಐಶ್ವರ್ಯ ಮತ್ತು ಎಸ್ ಸೌಂದರ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರೆದುರು ದ್ವಂದ ಪ್ರಸ್ತುತಿಯಲ್ಲಿ ದೇವರ ನಾಮ ಹಾಡಿ ಶಹಬ್ಬಾಸ್ಗಿರಿ ಪಡೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ನೀವೂ ವೀಕ್ಷಿಸಿ.
ಪ್ರಧಾನಿ ಕಚೇರಿಗೆ ತಂದೆ ವಿ.ಶ್ರೀನಿವಾಸನ್ ಮತ್ತು ತಾಯಿ ಗೀತಾ ಶ್ರೀನಿವಾಸನ್ ಅವರೊಂದಿಗೆ ಭೇಟಿ ನೀಡಿದ ಸಹೋದರಿಯರು, ಸುಬ್ಬಲಕ್ಷಿ ಅವರು 1966 ರಲ್ಲಿ ವಿಶ್ವಸಂಸ್ಥೆಯಲ್ಲಿ ಪ್ರಸ್ತುತ ಪಡಿಸಿದ್ದ ‘ಮೈತ್ರೀಮ್ ಭಜತಾ’ ಕೃತಿಯನ್ನು ಕರ್ನಾಟಕ ಸಂಗೀತ ಶೈಲಿಯಲ್ಲಿ ಹಾಡಿ ಮೆಚ್ಚುಗೆಗೆ ಭಾಜನರಾದರು. ಸಹೋದರಿಯರು ಹಾಡುತ್ತಿರುವ ವೇಳೆ ಪ್ರಧಾನಿ ಮೋದಿ ತಾಳ ಹಾಕುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.